ಪುತ್ತೂರು-ಉಡುಪಿ ರಾಜಕೀಯ ನಂಟು : ಪುತ್ತೂರಲ್ಲಿ ಶಾಸಕರು –ಉಡುಪಿಗೆ ಸಂಸದರು..!!!
ಉಡುಪಿ-ಪುತ್ತೂರು ಹತ್ತಿರದಲ್ಲಿಲ್ಲ. ಆದರೂ ಒಂದು ನಂಟಿದೆ. ಪುತ್ತೂರು ಶಾಸಕರಾದವರು ಉಡುಪಿಯಲ್ಲಿ ಮುಂದೆ ಸಂಸದರಾಗುತ್ತಾರೆ ಎಂದು ಹೇಳಬಹುದು. ಯಾಕೆಂದರೆ ಎರಡು ಬಾರಿ ಪುತ್ತೂರಿನವರು ಉಡುಪಿಯಲ್ಲಿ ಗೆಲುವು ಸಾಧಿಸಿರುವ ದಾಖಲೆಗಳಿವೆ. […]












