ಅಮಿತ್ ಶಾ ರ‍್ಯಾಲಿ ವೇಳೆ ಕೂಲ್ ಡ್ರಿಂಕ್ಸ್ ಲೂಟಿ : ವ್ಯಾಪಾರಿಗೆ ನಷ್ಟದ ಹಣ ಹಿಂತಿರುಗಿಸಿ Sorry ಕೇಳಿದ ಸಂಸದ ಪ್ರತಾಪ್ ಸಿಂಹ
ಚುನಾವಣೆಗೆ ಇನ್ನು 9 ದಿನ ಬಾಕಿ ಇದೆ. ಈಗಾಗಲೇ ಕೇಂದ್ರ ನಾಯಕರು ರಾಜ್ಯದಲ್ಲಿ ಬೀಡು ಬಿಟ್ಟಿದ್ದಾರೆ. ರಾಜ್ಯ ನಾಯಕರೊಂದಿಗೆ ಸೇರಿ ಭರ್ಜರಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ನಿನ್ನೆ ಗದಗ […]












