ಕರಾವಳಿ, ರಾಜ್ಯ, ರಾಷ್ಟ್ರೀಯ

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣದ ಐವರು ಸೇರಿ 24 ವಾಂಟೆಡ್ ಆರೋಪಿಗಳ ಹೆಸರು ಪ್ರಕಟಿಸಿದ ಎನ್ಐಎ

ಬೆಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಐವರು ಆರೋಪಿಗಳು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿಗಳ ಪಟ್ಟಿಯನ್ನು ಎನ್ಐಎ ಬಿಡುಗಡೆ ಮಾಡಿದೆ. ಈ ಎಲ್ಲಾ […]

ರಾಜ್ಯ

ಫೇಸ್ ಬುಕ್ ನಲ್ಲಿ ಹುಡುಗಿ ಹೆಸರು ಬಳಸಿ ಮೆಸೇಜ್ : ಪ್ರೀತಿ ಮಾತಿಗೆ ಮರುಳಾಗಿ 6 ಲಕ್ಷ ಕಳೆದುಕೊಂಡ ಯುವಕ..!

ಶಿವಮೊಗ್ಗ : ಫೇಸ್ ಬುಕ್ ನಲ್ಲಿ ಹುಡುಗಿಯ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಯುವಕನೋರ್ವನಿಗೆ ಸುಮಾರು 6.87 ಲಕ್ಷ ರೂ. ಗಳನ್ನು ವಂಚಿಸಿದ ವ್ಯಕ್ತಿಯನ್ನು ಸೈಬರ್ ಕ್ರೈಂ

ರಾಜ್ಯ

ಈ ಹೋಟೆಲ್​​ನಲ್ಲಿ ಕಬಾಬ್​, ಫ್ರೈಡ್​ ರೈಸ್, ನೂಡಲ್ಸ್​ ನಾಯಿದು ಸಿಗುತ್ತಾ.. ಏನು ಹೇಳುತ್ತೆ ಈ ಬೋರ್ಡ್?

ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ ಎನ್ನುವುದಕ್ಕೆ ಉದಾಹರಣೆ ಎಂಬಂತೆ ಇಲ್ಲೊಂದು ಸ್ವಾರಸ್ಯಕರವಾದ ವಿಷಯವಿದೆ. ನಗರದ ಹೊಸೂರು ಮೇನ್ ರೋಡ್ನಲ್ಲಿರುವ ನಾಯ್ಡು ಹೋಟೆಲ್ನ ಚಾಟ್ ಮೆನು ಬೋರ್ಡ್ನಲ್ಲಿ ದೊಡ್ಡ

ರಾಜ್ಯ

ಸ್ನೇಹಿತರ ಜೊತೆ ಸಲುಗೆಯಿಂದ ಇರು ಎಂದು ಒತ್ತಾಯ.. ಗಂಡನ ವಿರುದ್ಧ ಹೆಂಡತಿ ಪೊಲೀಸ್ ಕೇಸ್!

ಬೆಂಗಳೂರು : ಇತ್ತೀಚೆಗೆ ಕೇರಳದಲ್ಲಿ ಭಾರೀ ಸದ್ದು ಮಾಡಿದ್ದ ವೈಫ್ ಸ್ವಾಪ್ ಕೇಸ್ಗಳು ಈಗ ಬೆಂಗಳೂರಿಗೂ ಕಾಲಿಟ್ಟಿವೆ. ಸಿಲಿಕಾನ್ ಸಿಟಿಯಲ್ಲೂ ವೈಫ್ ಸ್ವಾಪ್ ವರದಿಯಾಗುತ್ತಿದ್ದು, ಗಂಡನ ವಿರುದ್ಧ

ರಾಜ್ಯ, ರಾಷ್ಟ್ರೀಯ

ದೇಶದಲ್ಲಿ ಸಂಚಲನ ಮೂಡಿಸಿದ್ದ ಆನ್ಲೈನ್ ಬೆಟ್ಟಿಂಗ್ ಕೇಸ್ ; ಮಹದೇವ ಬೆಟ್ಟಿಂಗ್ ಆ್ಯಪ್ ಮಾಲೀಕ ದುಬೈನಲ್ಲಿ ಅರೆಸ್ಟ್..!

ಮಹದೇವ ಬೆಟ್ಟಿಂಗ್ ಆ್ಯಪ್ ಮಾಲೀಕ ರವಿ ಉಪ್ಪಳ್ ಅವರ ಬಂಧನವಾಗಿದೆ. ದುಬೈನಲ್ಲಿ ಸ್ಥಳೀಯ ಪೊಲೀಸರು ಅವರನ್ನು ಅರೆಸ್ಟ್ ಮಾಡಿದ್ದಾರೆ. ರವಿ ಉಪ್ಪಳ್ ಬಂಧನದ ಕುರಿತು ಇ.ಡಿ.ಮನವಿ ಮಾಡಿತ್ತು.

ರಾಜ್ಯ

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಗೃಹಿಣಿ.. ಗಂಡನ ಮೇಲೆ ಇಂಜೆಕ್ಷನ್ ಚುಚ್ಚಿ ಕೊಲೆ ಮಾಡಿದ್ದಾನೆ ಎಂಬ ಆರೋಪ

ಚಿಕ್ಕಮಗಳೂರು : ಗೃಹಿಣಿಯೊಬ್ಬಳು ಮನೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಪತಿ ಮನೆಯವರು ತರಾತುರಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿರುವ ಘಟನೆ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಗೃಹಿಣಿ ಪೋಷಕರು

ಕರಾವಳಿ, ರಾಜ್ಯ

ರಾತ್ರಿ ಯಕ್ಷಗಾನಕ್ಕೆ ಹೈಕೋರ್ಟ್ ಅನುಮತಿ : ಕಟೀಲಿನಲ್ಲಿ ಸಂಭ್ರಮ

ಮಂಗಳೂರು : ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳು ರಾತ್ರಿಯಿಡೀ ಯಕ್ಷಗಾನ ಪ್ರದರ್ಶನ ನೀಡುವುದಕ್ಕೆ ಇದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ತೆರವುಗೊಳಿಸಿರುವುದು ಯಕ್ಷಗಾನ ಅಭಿಮಾನಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.

ಕರಾವಳಿ, ರಾಜ್ಯ

ಉಡುಪಿ: ಮದುವೆ ಮಂಟಪದಲ್ಲೇ ವಧು ವರರಿಂದ ಕೋಳಿ‌ ಅಂಕ

ಉಡುಪಿ : ವಧು ವರರ ಪ್ರಿ ವೆಡ್ಡಿಂಗ್- ಪೋಸ್ಟ್ ವೆಡ್ಡಿಂಗ್ ನ ಡಿಫರೆಂಟ್ ಕಾನ್ಸೆಪ್ಟ್ ಗಳು ಆಗಾಗ ಸುದ್ದಿಯಾಗುತ್ತಿರುತ್ತದೆ. ಉಡುಪಿ ಜಿಲ್ಲೆ ಬ್ರಹ್ಮಾವರದಲ್ಲಿ ನಡೆದ ಮಿಥುನ್ ಮತ್ತು

ಕರಾವಳಿ, ರಾಜ್ಯ

ಕಾಂತಾರ ಪ್ರೀಕ್ವೆಲ್ನಲ್ಲಿ ನಟಿಸಬೇಕಾ? ರಿಷಬ್ ಶೆಟ್ಟಿ ಕೊಡ್ತಿದ್ದಾರೆ ಹೀಗೊಂದು ಅವಕಾಶ.. ಟ್ರೈ ಮಾಡಿ

ರಿಷಬ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಕಾಂತಾರ ಪ್ರೀಕ್ವೆಲ್ ಸಿನಿಮಾ ತಂಡದ ಕಡೆಯಿಂದ ಬಂಪರ್ ಅವಕಾಶವೊಂದು ಹೊರಬಿದ್ದಿದೆ. ನಟನೆಯಲ್ಲಿ ಆಸಕ್ತಿ ಇರುವವರು ಮತ್ತು ಕಾಂತಾರ ಸಿನಿಮಾದಲ್ಲಿ ನಟಿಸಲು

ರಾಜ್ಯ

ಸತ್ತು ಹೋದ ಮಾನವೀಯತೆ : ಮಗ ಮಾಡಿದ ತಪ್ಪಿಗೆ ತಾಯಿಯನ್ನೇ ಬೆತ್ತಲೆ ಮಾಡಿ ಹಲ್ಲೆಗೈದ್ರು!

ಬೆಳಗಾವಿಯೊಲ್ಲೊಂದು ಅಮಾನವೀಯ ಘಟನೆ ನಡೆದಿದೆ. ಮಹಿಳೆಯೊಬ್ಬಳನ್ನ ಬೆತ್ತಲೆಗೊಳಿಸಿದಲ್ಲದೇ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿರುವ ದುಷ್ಕೃತ್ಯ ಬೆಳಕಿಗೆ ಬಂದಿದೆ. ಪೊಲೀಸರ ಎದುರೇ ಆ ಮಹಿಳೆಯನ್ನ ವಿವಸ್ತ್ರಗೊಳಿಸಿ

ರಾಜ್ಯ

ಸ್ನೇಹಿತನ ಜೀವ ಉಳಿಸಲು ರಕ್ತ ನೀಡಿದ ಶ್ವಾನ ; ಮಾನವೀಯತೆಗೆ ಮಿಡಿದು ‘ಸಿರಿ’ವಂತನಾದ ನಾಯಿ..!

ಮನುಷ್ಯ ತುರ್ತು ಸಂದರ್ಭದಲ್ಲಿ ರಕ್ತ ನೀಡಿ ಮತ್ತೊಬ್ಬನಿಗೆ ಜೀವದಾನ ನೀಡಿರುವ ಸಂಗತಿಯನ್ನು ಕೇಳಿರಬಹುದು. ಇಂತಹ ಹಲವು ಘಟನೆಗಳು ದಿನನಿತ್ಯ ನಡೆಯುತ್ತಲೇ ಇರುತ್ತವೆ ಮತ್ತು ಬೆಳಕಿಗೆ ಬರುತ್ತಲೇ ಇರುತ್ತವೆ.

ರಾಜ್ಯ

ಮೊಂಬತ್ತಿ ಬೆಳಕಲ್ಲಿ ಬೈಕ್ಗೆ ಪೆಟ್ರೋಲ್ ಹಾಕಿದ ಬಾಲಕಿ.. ಬೆಂಕಿ ತಗುಲಿ ಗಾಯಗೊಂಡಿದ್ದಾಕೆ ಸಾವು

ತುಮಕೂರು : ಮೊಂಬತ್ತಿ ಬೆಳಕಲ್ಲಿ ಬೈಕ್ಗೆ ಪೆಟ್ರೋಲ್ ಹಾಕುತ್ತಿದ್ದ ಬಾಲಕಿಗೆ ಬೆಂಕಿ ತಗುಲಿ ಸಾವನ್ನಪ್ಪಿದ ಘಟನೆ ಕುಣಿಗಲ್ ತಾಲೂಕಿನ ಕಟ್ಟಿಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸೌಂದರ್ಯ (16) ಚಿಕಿತ್ಸೆ

You cannot copy content from Baravanige News

Scroll to Top