ಮಲ್ಪೆ: ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆ ಆರಂಭ; ಕಡಲಿಗಿಳಿದಿವೆ ಶೇ. 50 ಆಳಸಮುದ್ರ ಬೋಟುಗಳು
ಮಲ್ಪೆ: ಎರಡು ತಿಂಗಳು ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟುಗಳು ಮತ್ತೆ ಕಡಲಿಗಿಳಿದಿದ್ದು, ಇಲ್ಲಿನ ಬಂದರಿನಲ್ಲಿ ಮೀನುಗಾರಿಕೆ ಚಟುವಟಿಕೆಗೆಳು ಆರಂಭವಾಗಿದ್ದು ಜನರ ಓಡಾಟ ಚುರುಕು ಪಡೆದುಕೊಂಡಿದೆ. ಆ.1ರಿಂದ ಯಾಂತ್ರಿಕ […]












