ಶಿರ್ವ: ಮದರಸಾದಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ನಾಪತ್ತೆ; ಪ್ರಕರಣ ದಾಖಲು…!!
ಶಿರ್ವ, ಮೇ.15: ಇಲ್ಲಿನ ಪೈಜಲ್ ಇಸ್ಲಾಂ ಎಜುಕೇಶನ್ ಟ್ರಸ್ಟ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ನಾಲ್ವರು ವಿದ್ಯಾರ್ಥಿಗಳು ಮಂಗಳವಾರ ನಾಪತ್ತೆಯಾಗಿದ್ದಾರೆ. ತಬಾರಕ್, ಜಮ್ ಶೇಡ್, ತಂಜೀರ್ ಆಲ್‌ಮ್, ಶಾಹಿಲ್ […]












