ಏ.1ರಿಂದ ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್ಮಾರ್ಕ್ ಮುದ್ರಿಸಿದ ಚಿನ್ನಾಭರಣ ಮಾರಾಟ ನಿಷೇಧ..!!
ಹೊಸದಿಲ್ಲಿ: ಆರು ಅಂಕಿಗಳ ಕೋಡ್ ಇಲ್ಲದೆ ಹಾಲ್ಮಾರ್ಕ್ ಮುದ್ರಿಸಿದ ಚಿನ್ನಾಭರಣಗಳು ಮತ್ತು ಚಿನ್ನದ ಕಲಾಕೃತಿಗಳ ಮಾರಾಟವನ್ನು ಮುಂದಿನ ತಿಂಗಳಿನಿಂದ ನಿಷೇಧಿಸಲಾಗುವುದು ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ […]