ಜೂಜು ಅಡ್ಡೆಗೆ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ತಂಡದಿಂದ ದಾಳಿ; 1.09 ಲಕ್ಷ ನಗದು, 13 ಮಂದಿ ಆರೋಪಿಗಳ ಬಂಧನ..!
ಉಡುಪಿ, ಜು.10: ಉಡುಪಿಯ ಅಕ್ರಮ ಜೂಜು ಅಡ್ಡೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ಮೊಗೆಬೆಟ್ಟು ಬಾರಿನ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟವಾಡುತ್ತಿದ್ದ […]












