ಡ್ರಗ್ ಮಾಫಿಯಾ ವಿರುದ್ದ ಉಡುಪಿ ಪೊಲೀಸರ ನಿರ್ದಾಕ್ಷಿಣ್ಯ ಕ್ರಮ : ಹಾಸ್ಟೆಲ್, ಅಪಾರ್ಟ್ಮೆಂಟ್ಗಳಿಗೂ ದಾಳಿ
ಉಡುಪಿ: ಮಾದಕ ದೃವ್ಯದ ವಿರುದ್ದ ಉಡುಪಿ ಪೊಲೀಸರು ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಜನತೆಯಿಂದ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ದಾಳಿಗಳನ್ನು ಪೊಲೀಸರು ಮುಂದುವರೆಸಿದ್ದು ಯಾವುದೇ ಮುಲಾಜಿಲ್ಲದೇ ಕ್ರಮಗಳನ್ನು ಜರುಗಿಸುತ್ತಿದ್ದಾರೆ. […]












