Wednesday, April 24, 2024
Homeಸುದ್ದಿಕೃಷ್ಣಮಠಕ್ಕೆ ಭೋಜರಾಜ್ ವಾಮಂಜೂರು ಭೇಟಿ

ಕೃಷ್ಣಮಠಕ್ಕೆ ಭೋಜರಾಜ್ ವಾಮಂಜೂರು ಭೇಟಿ

ಉಡುಪಿ, ಜು.26: ಶ್ರೀಕೃಷ್ಣ ಮಠಕ್ಕೆ ತುಳು ರಂಗಭೂಮಿ ಹಾಗೂ ಸಿನಿಮಾ ಕಲಾವಿದ ಭೋಜರಾಜ್ ವಾಮಂಜೂರು ಬುಧವಾರ ಕುಟುಂಬ ಸಮೇತರಾಗಿ ಆಗಮಿಸಿ, ದೇವರ ದರ್ಶನ ಪಡೆದುಕೊಂಡರು.

ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನ ವರದರಾಜ ಭಟ್ ಹಾಗೂ ಮಧೂರು ನಾರಾಯಣ ಶರಳಾಯ ಇದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News