ಇಂಡಿಯನ್ ಪೈಂಟೆಡ್ ಫ್ರಾಗ್ ಕುಂದಾಪುರದಲ್ಲಿ ಪತ್ತೆ : ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆ
ಕುಂದಾಪುರ : ಬಣ್ಣದ ಚಿತ್ತಾರ ಹೊಂದಿರುವ ವಿಶಿಷ್ಟ ಕಪ್ಪೆಯೊಂದು ಬಸ್ರೂರಲ್ಲಿ ಪತ್ತೆಯಾಗಿದೆ. ಇದರ ಸಾಮಾನ್ಯ ಹೆಸರು ಇಂಡಿಯನ್ ಪೈಂಟೆಡ್ ಫ್ರಾಗ್ (ವೈಜ್ಞಾನಿಕ ಹೆಸರು- ಉಪರೋಡಾನ್ ಟ್ಯಾಪ್ರೊಬಾನಿಕಸ್). ಈ […]












