ಮೃತಪಟ್ಟಿದ್ದಾಳೆ ಎಂದುಕೊಂಡು 3 ದಿನದಿಂದ ಶವಕ್ಕಾಗಿ ಹುಡುಕಾಟ : ನನ್ನನ್ನು ಹುಡುಕ್ಬೇಡಿ ಅಂತ ಬೆಂಗ್ಳೂರಿಂದ ಬಂತು ಕರೆ
ಮಡಿಕೇರಿ : ಕಳೆದ 3 ದಿನಗಳಿಂದ ಮಹಿಳೆ ಮೃತಪಟ್ಟಿದ್ದಾಳೆ ಎಂದುಕೊಂಡು ಜಲಪಾತವೊಂದರಲ್ಲಿ ಶವಕ್ಕಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಕೊನೆಗೂ ಮಹಿಳೆ ಸಂಬಂಧಿಕರಿಗೆ ಕರೆ ಮಾಡಿ ನನ್ನನ್ನು ಹುಡುಕಬೇಡಿ […]












