ಚೈತ್ರಾ ಕುಂದಾಪುರ ಅರೆಸ್ಟ್ : ದೇವರಿಗೆ 101 ಈಡುಗಾಯಿ ಹೊಡೆದು ಹರಕೆ ತೀರಿಸಿದ ಗ್ರಾಮಸ್ಥರು ; ಚೈತ್ರಾ ವಿರುದ್ಧ ಗ್ರಾಮಸ್ಥರು ಹರಕೆ ಹೊತ್ತುಕೊಂಡಿದ್ದು ಯಾಕೆ.!??
ಪಂಚಕೋಟಿ ನಾಮ ಹಾಕಿದ ಆರೋಪ ಕೇಸ್ನಲ್ಲಿ ಸದ್ಯ ಚೈತ್ರಾ ಮತ್ತು ಅವರ ಪಟಾಲಂ ಪೊಲೀಸರ ಆತಿಥ್ಯದಲ್ಲಿದೆ. ಆದ್ರೆ ಚೈತ್ರಾ ಬಗ್ಗೆ ಒಂದು ಇಂಟ್ರೆಸ್ಟಿಂಗ್ ವಿಚಾರ ಹೊರಬಿದ್ದಿದೆ. ವರ್ಷದ […]