ಕರಾವಳಿ, ರಾಜ್ಯ, ರಾಷ್ಟ್ರೀಯ

‘ಅವರೆಲ್ಲ ಮುಂದೆ ಪಶ್ಚತಾಪ ಪಡ್ತಾರೆ, ನನ್ನ ರಾಜಕೀಯ ನಡೆ ಏನೆಂದರೆ..’ -ಬೇಸರ ಹೊರ ಹಾಕಿದ ಸದಾನಂದ ಗೌಡ

ಬೆಂಗಳೂರು : ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ ಎಂದು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ಉತ್ತರ ಲೋಕಸಭೆ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ, ಕಾಂಗ್ರೆಸ್ […]

ಕರಾವಳಿ, ರಾಜ್ಯ, ರಾಷ್ಟ್ರೀಯ

ಇಂದಿನಿಂದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭ

ಲೋಕಸಭೆ ಚುನಾವಣೆಗೆ ಚುನಾವಣಾ ಆಯೋಗವು ದಿನಾಂಕ ಘೋಷಣೆ ಮಾಡಿದೆ. ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ. 18ನೇ ಅವಧಿಯ ಲೋಕಸಭೆ ಚುನಾವಣೆಯು ಏಪ್ರಿಲ್ 19ರಿಂದ ಆರಂಭವಾಗಲಿದ್ದು,

ರಾಜ್ಯ, ರಾಷ್ಟ್ರೀಯ

ಮುಸ್ಲಿಮರ ವಿರೋಧದ ಮಧ್ಯೆಯೂ ಸಿಎಎ ಜಾರಿಗೊಳಿಸಿದ ಮೋದಿ ಸರ್ಕಾರ : ಲೋಕಸಭೆಗೆ ಇದುವೇ ಬ್ರಹ್ಮಾಸ್ತ್ರ!

ನವದೆಹಲಿ : ಬಹುವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಇಡೀ ದೇಶಾದ್ಯಂತ ಜಾರಿಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆದೇಶ ಹೊರಡಿಸಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿರೋ ಹೊತ್ತಲ್ಲೇ ಈ

ರಾಷ್ಟ್ರೀಯ

ಅರುಣ್ ಗೋಯೆಲ್ ದಿಢೀರ್‌ ರಾಜೀನಾಮೆಗೆ ಕಾರಣವೇನು?

ನವದೆಹಲಿ : ಇನ್ನೇನು ಕೆಲವು ದಿನಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಈ ಬೆನ್ನಲ್ಲೇ ಚುನಾವಣಾ ಆಯುಕ್ತ ಅರುಣ್ ಗೋಯೆಲ್ ಅವರು ದಿಢೀರ್‌ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದರು.

ರಾಷ್ಟ್ರೀಯ

27 ವರ್ಷದ ಯುವಕನ ಸಾವಿಗೆ ಕಾರಣವಾದ ಬಟರ್ ಚಿಕನ್

ಇಂಗ್ಲೆಂಡ್‌ : ಬಟರ್ ಚಿಕನ್ ತಿಂದು 27 ವರ್ಷದ ಯುವಕ ಮೃತಪಟ್ಟ ಘಟನೆ ನಡೆದಿದೆ. ಇಂಗ್ಲೆಂಡ್‌ನ 27 ವರ್ಷದ ಯುವಕ ಮೆಕ್ಯಾನಿಕ್ ಜೋಸೆಫ್ ಹಿಗ್ಗಿನ್ಸನ್, ಬಟರ್ ಚಿಕನ್

ರಾಜ್ಯ, ರಾಷ್ಟ್ರೀಯ

ರಾಮೇಶ್ವರಂ ಕೆಫೆ ಸ್ಫೋಟ: ಬಾಂಬರ್ ಫೋಟೋ ಬಿಡುಗಡೆ, ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ

ಬೆಂಗಳೂರು : ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣದ ಆರೋಪಿ, ಶಂಕಿತ ಉಗ್ರ ಇನ್ನೂ ಪತ್ತೆಯಾಗಿಲ್ಲ. ಬಾಂಬರ್ ಪತ್ತೆಗಾಗಿ ಪೊಲೀಸರ ತಂಡ ಶೋಧ ನಡೆಸುತ್ತಿದೆ. ಈ ಮಧ್ಯೆ

ಕರಾವಳಿ, ರಾಷ್ಟ್ರೀಯ

ಅಯೋಧ್ಯೆ ರಾಮಮಂದಿರದಲ್ಲಿ ಸಮಾಜಸೇವಕ ರವಿ ಕಟಪಾಡಿ, ಈಶ್ವರ್ ಮಲ್ಪೆಯವರಿಗೆ ಗೌರವ

ಉಡುಪಿ : ಹಲವಾರು ವರ್ಷಗಳಿಂದ ನಿರಂತರವಾಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುತ್ತಿರುವ ಈಶ್ವರ್ ಮಲ್ಪೆ ಮತ್ತು ರವಿ ಕಟಪಾಡಿ ಅವರನ್ನು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ

ಕರಾವಳಿ, ರಾಜ್ಯ, ರಾಷ್ಟ್ರೀಯ

ಶೋಭಾ ಕರಂದ್ಲಾಜೆ ಟಿಕೆಟ್ ನೀಡದಂತೆ ಪತ್ರ ಚಳುವಳಿ : 5000ಕ್ಕೂ ಹೆಚ್ಚು ಪತ್ರಗಳನ್ನ ಕಳುಹಿಸಿ ಕೇಂದ್ರ ನಾಯಕರ ಬಳಿ ಮನವಿ‌‌

ಚಿಕ್ಕಮಗಳೂರು : ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇದೆ. ಹೀಗಿರುವಾಗ ಚಿಕ್ಕಮಗಳೂರಿನಲ್ಲಿ ಶೋಭಾ ಕರಂದ್ಲಾಜೆ ಟಿಕೆಟ್ ನೀಡದಂತೆ ಪತ್ರ ಚಳುವಳಿ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ,

ರಾಷ್ಟ್ರೀಯ

ಮದುವೆಯಾಗಲು ಹುಡುಗಿ ಬೇಕಾಗಿದ್ದಾಳೆ : ರಿಕ್ಷಾಗೆ ಬಯೋಡೇಟಾ ಅಂಟಿಸಿ ಸಂಚರಿಸುತ್ತಿರೋ ‘ಆಟೋ ರಾಜ’!

ಭೋಪಾಲ್‌ : ಈಗಿನ ಕಾಲ ಬದಲಾಗಿ ಹೋಗಿದೆ. ಹುಡುಗಿ ನೋಡಲು ಹೋದರೆ ಸರ್ಕಾರಿ ಉದ್ಯೋಗ ಇದ್ಯಾ? ಐಟಿ ಕಂಪನಿಯಲ್ಲಿ ಕೆಲಸ ಇದ್ಯಾ? ಜಮೀನು, ಓಡಾಡಲು ಕಾರ್ ಇದ್ಯಾ

ರಾಷ್ಟ್ರೀಯ

ಪರೀಕ್ಷೆ ಬರೆಯಲು 40 ಗಂಟೆ ನಿದ್ದೆ ಬಾರದ ಮಾತ್ರೆ ನುಂಗಿದ 10ನೇ ತರಗತಿ ವಿದ್ಯಾರ್ಥಿನಿ : ಆಮೇಲೆ ಏನಾಯ್ತು?

ಲಕ್ನೋ : ಶಾಲಾ ಮಕ್ಕಳಿಗೆ ಈಗಂತೂ ಪರೀಕ್ಷಾ ಸಮಯ ಶುರುವಾಗಿದೆ. ಪರೀಕ್ಷೆಯ ತಯಾರಿಯಲ್ಲಿರೋ ಮಕ್ಕಳು ಒತ್ತಡದಲ್ಲಿ ಇರುತ್ತಾರೆ. ಪೋಷಕರು ಸಹ ಮಕ್ಕಳು ಹೆಚ್ಚು ಸಮಯ ಓದಬೇಕು ಅನ್ನೋ

ಕರಾವಳಿ, ರಾಜ್ಯ, ರಾಷ್ಟ್ರೀಯ

ಹೋಂಡಾ ಸ್ಪ್ಲೆಂಡರ್ ಮೂಲಕ ಶಿರ್ವದಿಂದ ಅಯೋಧ್ಯೆಗೆ ತೆರಳಿದ ಶಿರ್ವದ ಯುವಕ

ಉಡುಪಿ : ಶಿರ್ವದ ಯುವಕ ಪ್ರಜ್ವಲ್‌ ರಾಜೇಂದ್ರ ಶೆಣೈ ಅವರು ಏಕಾಂಗಿಯಾಗಿ ಶಿರ್ವ-ಮಂಚಕಲ್ ನಿಂದ ಹೀರೋ ಹೊಂಡಾ ಬೈಕ್‌ನಲ್ಲಿ ಮುಂಬೈ, ಗುಜರಾತ್, ಮಧ್ಯ ಪ್ರದೇಶ, ರಾಜಸ್ಥಾನ್‌ಗಾಗಿ ಸುಮಾರು

ಕರಾವಳಿ, ರಾಜ್ಯ, ರಾಷ್ಟ್ರೀಯ

ಗಂಡನ ಮೇಲೆ ಜಪಾನ್ ಮಹಿಳೆ ಕೋಪ : ಗೋಕರ್ಣ ಪೊಲೀಸರಿಗೆ ಪಜೀತಿ!

ಕಾರವಾರ : ಪತಿಯೊಂದಿಗೆ ಮನಸ್ತಾಪ ಉಂಟಾಗಿ ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ. ಎಮಿ ಯಮಾಝಕಿ (43) ನಾಪತ್ತೆಯಾಗಿದ್ದ ಮಹಿಳೆ.

You cannot copy content from Baravanige News

Scroll to Top