ಡಿ.ಕೆ.ಶಿವಕುಮಾರ್ಗೆ ಹೆಲಿಕಾಪ್ಟರ್ ಆತಂಕ : ಮೊನ್ನೆ ಹದ್ದು.. ಇವತ್ತು ಬೆಂಕಿ..!
ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದು ಆತಂಕ ಸೃಷ್ಟಿಯಾಗಿದ್ದ ಘಟನೆ ಮೊನ್ನೆಯಷ್ಟೇ ನಡೆದಿತ್ತು. ಈ ದುರ್ಘಟನೆ ಮಾಸುವ ಮುನ್ನವೇ ಕೆಪಿಸಿಸಿ […]