ಕರಾವಳಿ

ಕಾರ್ಕಳ : ಎಸ್.ಐ. ಸಂದೀಪ್ ಶೆಟ್ಟಿ ನೇತೃತ್ವದ ಪೊಲೀಸ್ ತಂಡದ ಕಾರ್ಯಾಚರಣೆ : ಪೊಲೀಸರ ಬಲೆಗೆ ಬಿದ್ದ 9 ಜನ ಗಾಂಜಾ ಖದೀಮರು

ಕಾರ್ಕಳ : ಸಾರ್ವಜನಿಕ ಸ್ಥಳದಲ್ಲಿ ಗಾಂಜಾವನ್ನು ಸಿಗರೇಟು ಮಾದರಿ ಸುರುಳಿ ಸುತ್ತಿ ಸೇದುತ್ತಿದ್ದ ಹಾಗೂ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಒಟ್ಟು 9 ಮಂದಿಯನ್ನು ಕಾರ್ಕಳ ನಗರ ಠಾಣೆ […]

ಕರಾವಳಿ, ರಾಜ್ಯ

‘ಧರ್ಮಸ್ಥಳದ ಸೌಜನ್ಯಳಿಗೆ ನ್ಯಾಯ ಸಿಗೋವರೆಗೂ ಮಂಜುನಾಥನ ದರ್ಶನ ಮಾಡಬಾರದು ಅನಿಸುತ್ತಿದೆ’..- ದುನಿಯಾ ವಿಜಯ್

ಧರ್ಮಸ್ಥಳ ಸೌಜನ್ಯ ಪ್ರಕರಣ ಕುರಿತಾಗಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಟ್ವೀಟ್ ಮಾಡಿದ್ದಾರೆ. ಟ್ವಿಟ್ಟರ್ನಲ್ಲಿ ಸೌಜನ್ಯ ಮತ್ತು ಕುಟುಂಬಸ್ಥರಿಗೆ ನ್ಯಾಯ ಸಿಗುವವರೆಗೂ ಮಂಜುನಾಥನ ದರ್ಶನ ಮಾಡಕೂಡದು ಅನಿಸುತ್ತಿದೆ

ಕರಾವಳಿ

ಉಡುಪಿ ಸರ್ಕಾರಿ ಹಾಸ್ಟೆಲ್ಗೆ ಸಿಎಂ ದಿಢೀರ್ ಭೇಟಿ : ಸಿದ್ದರಾಮಯ್ಯ ಮುಂದೆ ಮಹತ್ವದ ಬೇಡಿಕೆಯಿಟ್ಟ ವಿದ್ಯಾರ್ಥಿನಿಯರು

ಉಡುಪಿ : ಜಿಲ್ಲೆಯಲ್ಲಾದ ಮಳೆ ಹಾನಿ ಪ್ರದೇಶಗಳಿಗೆ ಇಂದು(ಆ.1) ಸಿಎಂ ಸಿದ್ದರಾಮಯ್ಯ ನವರು ಭೇಟಿ ನೀಡಲು ಆಗಮಿಸಿದ್ದಾರೆ. ಈ ವೇಳೆ ಉಡುಪಿ ಜಿಲ್ಲೆಯ ಬನ್ನಂಜೆಯಲ್ಲಿರುವ ಸರ್ಕಾರಿ ಹಾಸ್ಟೆಲ್ಗೆ

ಕರಾವಳಿ, ರಾಜ್ಯ

‘ಉಡುಪಿ ವೀಡಿಯೋ ಪ್ರಕರಣ ತನಿಖೆಯಾಗಿ ವರದಿ ಬಂದ ನಂತರ ಕ್ರಮ’ – ಸಿಎಂ ಸಿದ್ದರಾಮಯ್ಯ

ಮಂಗಳೂರು : ಉಡುಪಿ ಕಾಲೇಜೊಂದರಲ್ಲಿ ನಡೆದ ಮೊಬೈಲ್ ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಎಫ್ ಐ ಆರ್ ಆಗಿದೆ. ತನಿಖೆಯನ್ನು ಡಿವೈಎಸ್ಪಿ ಮಟ್ಟದ ಅಧಿಕಾರಿ

ಕರಾವಳಿ

ಉಡುಪಿ : ಕೌಟುಂಬಿಕ ಕಲಹದಿಂದ ಮನೆಬಿಟ್ಟ ಛತ್ತಿಸ್ಗಡದ ಮಹಿಳೆಯ ರಕ್ಷಣೆ

ಉಡುಪಿ : ಕಟಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಸಾರದ ಕೌಟುಂಬಿಕ ಕಲಹದಿಂದ ಮನೆಬಿಟ್ಟು ಬೀದಿಪಾಲಾದ ನೊಂದ ಛತ್ತಿಸ್ ಗಡ ಮೂಲದ ಮಹಿಳೆಯನ್ನು ವಿಶು ಶೆಟ್ಟಿಯವರು ರಕ್ಷಿಸಿ ಸಖಿ ಸೆಂಟರ್

ಕರಾವಳಿ, ರಾಜ್ಯ

ಕರಾವಳಿಗೆ ಇಂದು ಸಿಎಂ: ಅಧಿಕಾರಕ್ಕೇರಿದ ಬಳಿಕ ಮೊದಲ ಬಾರಿ ದ.ಕ., ಉಡುಪಿಗೆ

ಮಣಿಪಾಲ: ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿ ಕಾಂಗ್ರೆಸ್‌ ಸರಕಾರದ ಮುಖ್ಯ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲನೇ ಬಾರಿಗೆ ಸಿದ್ದರಾಮಯ್ಯ ಅವರು ಆ. 1ರಂದು ಕರಾವಳಿ ಜಿಲ್ಲೆಗಳ

ಕರಾವಳಿ

ಉಡುಪಿಗೆ ತೆರಳಿದ್ದ ಅರ್ಚಕರ ಮನೆಯಲ್ಲಿ ನಗ, ನಗದು ಕಳವು..!!!

ಸುಬ್ರಹ್ಮಣ್ಯ: ಅರ್ಚಕರ ಮನೆಯಿಂದ ನಗದು ಸಹಿತ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ನಡೆಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ನಡೆದಿದೆ. ಮೂಲತಃ ಉಡುಪಿ ನಿವಾಸಿಯಾಗಿದ್ದು, ಕಳೆದ 15 ವರ್ಷಗಳಿಂದ ಸುಬ್ರಹ್ಮಣ್ಯದ

ಕರಾವಳಿ

ಕಟಪಾಡಿ ಶಿರ್ವ ರಾಜ್ಯ ಹೆದ್ದಾರಿ ಸುಭಾಷ್ ನಗರ ರಸ್ತೆಯಲ್ಲಿ ಹೊಂಡಮಯ; ಆತಂಕದಲ್ಲಿ ವಾಹನ ಸವಾರರು..!!

ಉಡುಪಿ, ಜು.31: ರಸ್ತೆಯಲ್ಲಿ ಹೋಂಡ ಆಗುತ್ತೆ ಅಂತ ಮರ ಕಡಿದರು. ಕಡಿದ ಮರ ಕಾಣೆಯಾಗಿದೆ ರಸ್ತೆಯಲ್ಲಿ ಹೊಂಡ ಹಾಗೆಯೇ ಇದೆ. ಹೌದು.. ರಾಜ್ಯ ಹೆದ್ದಾರಿಯಲ್ಲಿ ಮರದ ನೀರು

ಕರಾವಳಿ

ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಕಡಲ ಕಿನಾರೆಯಲ್ಲಿ ಪತ್ತೆ..!!!

ಉಡುಪಿ : ಜಿಲ್ಲೆಯ ಕೆಮ್ಮಣ್ಣು ನಿವಾಸಿ ರಾಘವೇಂದ್ರ (44) ಜು.29 ರಂದು ನಾಪತ್ತೆಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರ ಮೊಬೈಲ್, ಕೊಡೆ, ಚಪ್ಪಲಿ ಹೂಡೆ ಯ ಕಡಲ

ಕರಾವಳಿ

ಶಿರ್ವ: ಮಿತ್ರಬೆಟ್ಟು ನಿವಾಸಿ ನಾಪತ್ತೆ!

ಶಿರ್ವ ಜು 29: ಶಿರ್ವ ಗ್ರಾಮದ ಮಿತ್ರಬೆಟ್ಟು ನಿವಾಸಿ 72 ವರ್ಷ ಪ್ರಾಯದ ನಾಗರಾಜ್ ರಾವ್ ಇಂದು ಮದ್ಯಾಹ್ನ 12.30‌ರಿಂದ ಕಾಣೆಯಾಗಿದ್ದಾರೆ. ತಮ್ಮ ನಿವಾಸದಿಂದ ಶಿರ್ವ ಪೇಟೆಗೆ

ಕರಾವಳಿ, ರಾಜ್ಯ

ಉಡುಪಿ ವಿಡಿಯೋ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿ ಕೋಮುಗಲಭೆ ಮಾಡಲು ಪ್ರಯತ್ನಿಸುತ್ತಿದೆ: ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆರೋಪ!

ಉಡುಪಿ ವಿಡಿಯೋ ಪ್ರಕರಣವನ್ನು ಪೋಲಿಸರು ಸಮರ್ಥವಾಗಿ ನಿಭಾಯಿಸಿದ್ದರೂ ಬಿಜೆಪಿ ಕೋಮುಗಲಭೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆರೋಪಿಸಿದರು. ಉಡುಪಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ

ಕರಾವಳಿ

ಶಿರ್ವದ ಪ್ರತಿಷ್ಠಿತ ಕುಬೇರ್ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಂಕಿ ದುರಂತ!

ಶಿರ್ವ ಜು29: ಶಿರ್ವದ ಪ್ರತಿಷ್ಠಿತ ಕುಬೇರ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಮಳಿಗೆಯಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಗಡ ಸಂಭವಿಸಿದೆ ಎಂದು

You cannot copy content from Baravanige News

Scroll to Top