ಪತ್ನಿ, ಮಗನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಲಾ ಗೆ ತಲುಪಿದ ತೌಹೀದ್ ರೆಹ್ಮಾನ್ :
ಇಂಡಿಯಾ ರೆಕಾರ್ಡ್ ಬುಕ್ ನಲ್ಲಿ ದಾಖಲೆ ಸೇರ್ಪಡೆ
ಸುಳ್ಯ : ಉದ್ಯಮಿ ಯೊಬ್ಬರು ಬುಲೆಟ್ ಬೈಕ್ ನಲ್ಲಿ ಪತ್ನಿ,ಮೂರೂವರೆ ವರ್ಷದ ಮಗುವಿನೊಂದಿಗೆ ವಿಶ್ವದ ಅತಿ ಎತ್ತರದ ಉಮ್ಲಿಂಗ್ ಪ್ರದೇಶ ತಲುಪುವ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಸುಳ್ಯದ ಹಳೆಗೇಟಿನ […]












