3 ದಿನದಲ್ಲಿ ಸತತ 36 ಗಂಟೆ ವೀಡಿಯೋ ಕಾಲ್ : ಸೈಬರ್ ವಂಚನೆಗೆ ಸಿಕ್ಕಿ 15 ಲಕ್ಷ ರೂ. ಕಳೆದುಕೊಂಡ ಮಹಿಳೆ : ಆ 36 ಗಂಟೆಯಲ್ಲಿ ನಡೆದಿದ್ದೇನು..!?
ಬೆಂಗಳೂರು, ಏ.09: ಡಿಜಿಟಲ್ ಯುಗದಲ್ಲಿ ಸೈಬರ್ ದಾಳಿಕೋರರ ಹಾವಳಿ ಹೆಚ್ಚಾಗಿದೆ. ಪ್ರತಿದಿನ ಒಬ್ಬರಿಲ್ಲೊಬ್ಬರು ಹಲವು ಸಂದರ್ಭಗಳಲ್ಲಿ ವಂಚನೆಗೆ ಒಳಗಾಗುತ್ತಲೇ ಇದ್ದಾರೆ. 2018ರಲ್ಲಿ ತೆರೆಕಂಡ ತಮಿಳಿನ ‘ಇರುಂಬುತಿರೈ’ (ಕಬ್ಬಿಣದ […]