ಟಾರ್ಚರ್ ಕೊಡ್ತಾರೆ.. ಬೆದರಿಕೆ ಹಾಕ್ತಾರೆ.. ಲೋನ್ ಆ್ಯಪ್ಗಳಲ್ಲಿ ಸಾಲ ಪಡೆಯುವ ಮುನ್ನ ಹುಷಾರ್
ಮೊಬೈಲ್ ಫೋನ್ಗಳು ದೈನಂದಿನ ಬಳಕೆಯ ಸಾಧನವಾಗಿದ್ದು, ಕೈಗೆಟಕುವ ಅಂತರ್ಜಾಲದಿಂದ ಪ್ರಪಂಚಕ್ಕೆ ನಮ್ಮನ್ನು ಸಂಪರ್ಕಿಸುವ ಒಂದು ಅಗತ್ಯ ಮಾರ್ಗವಾಗಿದೆ. ಆನ್ಲೈನ್ ಶಾಪಿಂಗ್ನಿಂದ ಹಿಡಿದು ಬ್ಯಾಂಕಿಂಗ್ ಸೇರಿ ಹಲವು ಕಾರ್ಯಗಳು […]












