ಫ್ಲಾಟ್‌ನಲ್ಲಿ ಗಗನಸಖಿ ಶವವಾಗಿ ಪತ್ತೆ; ಸ್ವೀಪರ್‌ನ ಬಂಧನ
ಮುಂಬೈ, ಸೆ 04: ತರಬೇತಿ ಪಡೆಯುತ್ತಿದ್ದ ಗಗನಸಖಿಯೊಬ್ಬರು ಉಪನಗರದಲ್ಲಿರುವ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ರೂಪಲ್ ಓಗ್ರೆ (24)ಎಂದು ಗುರುತಿಸಲಾಗಿದ್ದು, ಛತ್ತೀಸ್‌ಗಢ ಮೂಲದವರಾಗಿದ್ದು, […]












