Thursday, March 28, 2024
Homeಸುದ್ದಿಪೆಟ್ರೋಲ್ ಡೀಸೆಲ್ ದರ: ಬೆಲೆ ಏರಿಕೆಯೋ? ಕಡಿಮೆಯೋ? ಉಡುಪಿ - ಮಂಗಳೂರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ...

ಪೆಟ್ರೋಲ್ ಡೀಸೆಲ್ ದರ: ಬೆಲೆ ಏರಿಕೆಯೋ? ಕಡಿಮೆಯೋ? ಉಡುಪಿ – ಮಂಗಳೂರಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಎಷ್ಟು?!

ಉಡುಪಿ:ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳಲ್ಲಿ (Petrol-Diesel Price) ಗಮನಾರ್ಹವಾದ ಏರಿಕೆ ಅಥವಾ ಇಳಿಕೆ ಕಂಡುಬಂದಿಲ್ಲ. ಆದರೂ, ಚಿಕ್ಕಪುಟ್ಟ ವ್ಯತ್ಯಾಸಗಳು ಸಾಮಾನ್ಯವಾಗಿದ್ದು ನಿತ್ಯವು ಒಂದಿಷ್ಟು ಪೈಸೆಗಳಷ್ಟು ಏರಿಳಿತ ಇದ್ದೆ ಇರುತ್ತದೆ. ಅತ್ತ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಕಚ್ಚಾ ತೈಲದ ಬೆಲೆ (Crude Oil Price) ಮೊದಲಿನ ಸ್ಥಿತಿಗೆ ಇಳಿಯುತ್ತಿಲ್ಲ, ಹಾಗಾಗಿ, ಬೆಲೆ ಏರಿಳಿತಗಳ ಈ ಕಣ್ಣು ಮುಚ್ಚಾಲೆ ಆಟ ನಡೆಯುತ್ತಲೇ ಇದೆ.

ಅಷ್ಟಕ್ಕೂ, ಈ ಹಿಂದೆ ವಾಹನ ಸವಾರರರು ರಸ್ತೆ ಮೇಲೆ ವಾಹನ (Vehicle) ಇಳಿಸಲೂ ಸಹ ಪರದಾಡುವಂತಾಗಿತ್ತು, ಏಕೆಂದರೆ ಪೆಟ್ರೋಲ್-ಡೀಸೆಲ್ ದರಗಳು ಅಷ್ಟು ದುಬಾರಿಯಾಗಿದ್ದವು. ತದನಂತರ ಕೇಂದ್ರವು ಇಂಧನದ ಮೇಲಿನ ಅಬಕಾರಿ ಸುಂಕ ಕೈಬಿಟ್ಟಾಗಿನಿಂದ ದೇಶದ ಎಲ್ಲೆಡೆ ಇಂಧನ ಬೆಲೆಗಳು ಸಾಕಷ್ಟು ಪ್ರಮಾಣದಲ್ಲಿ ಕೆಳಗಿಳಿದಿದ್ದು ಒಂದು ರೀತಿಯ ಸ್ಥಿರವಾದ ಗತಿಯಲ್ಲಿ ಸಾಗುತ್ತಿರುವುದನ್ನು ಕಾಣಬಹುದು.
ಅಂತಾರಾಷ್ಟ್ರ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕಣ್ಣು ಮುಚ್ಚಾಲೆ ಆಟ ಆಡುತ್ತಿದ್ದು ಬಹುತೇಕವಾಗಿ ಏರಿದ ಬೆಲೆಯಲ್ಲೇ ಸಿಗುತ್ತಿದೆ. ಇದರ ಪರಿಣಾಮವಾಗಿ ದೇಶದಲ್ಲಿ ನಿತ್ಯವೂ ಒಂದಿಷ್ಟು ಪೈಸೆಗಳಷ್ಟು ಇಂಧನದ ಬೆಲೆಗಳಲ್ಲಿ ಏರಿಕೆಯಾಗುತ್ತಿದ್ದು ಶ್ರೀಸಾಮಾನ್ಯನ ಕೈಸುಡುವಂತಾಗಿದೆ. ಒಂದೆಡೆ ಜಗತ್ತಿನಾದ್ಯಂತ ಕಚ್ಚಾ ತೈಲದ ಬೆಲೆ ಗಗನಮುಖಿಯಾಗಿಯೇ ಇದ್ದು ಇಳಿಮುಖವಾಗುತ್ತಿಲ್ಲ. ಇನ್ನೊಂದೆಡೆ ರಷ್ಯಾ-ಉಕ್ರೇನ್ ಮಧ್ಯದ ಸಂಘರ್ಷ ಮುಕ್ತಾಯವಾಗುವ ಸೂಚನೆಯೂ ಕಾಣುತ್ತಿಲ್ಲ.
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದಿನ ಪೆಟ್ರೋಲ್ ದರ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ – ರೂ. 102. 49 (11 ಪೈಸೆ ಇಳಿಕೆ)
ಬೆಂಗಳೂರು – ರೂ. 101.94 (00)
ಬೆಂಗಳೂರು ಗ್ರಾಮಾಂತರ – ರೂ. 102.25 (16 ಪೈಸೆ ಏರಿಕೆ)
ಬೆಳಗಾವಿ – ರೂ. 102.54 (10 ಪೈಸೆ ಇಳಿಕೆ)
ಬಳ್ಳಾರಿ – ರೂ. 103.07 ( 83 ಪೈಸೆ ಇಳಿಕೆ)
ಬೀದರ್ – ರೂ. 102.83 (55 ಪೈಸೆ ಏರಿಕೆ)
ವಿಜಯಪುರ – ರೂ. 101.84 (22 ಪೈಸೆ ಇಳಿಕೆ)
ಚಾಮರಾಜನಗರ – ರೂ. 101.93 (13 ಪೈಸೆ ಏರಿಕೆ)
ಚಿಕ್ಕಬಳ್ಳಾಪುರ – ರೂ. 102 (6 ಪೈಸೆ ಏರಿಕೆ)
ಚಿಕ್ಕಮಗಳೂರು – ರೂ. 103.77 ( 80 ಪೈಸೆ ಏರಿಕೆ)
ಚಿತ್ರದುರ್ಗ – ರೂ. 103.39 (54 ಪೈಸೆ ಇಳಿಕೆ)
ದಕ್ಷಿಣ ಕನ್ನಡ – ರೂ. 101.13 ( 00)
ದಾವಣಗೆರೆ – ರೂ. 103.51 ( 42 ಪೈಸೆ ಇಳಿಕೆ)
ಧಾರವಾಡ – ರೂ. 101.71 (33 ಪೈಸೆ ಏರಿಕೆ)
ಗದಗ – ರೂ. 102.79 (44 ಪೈಸೆ ಏರಿಕೆ)
ಕಲಬುರಗಿ – ರೂ. 102.21 (50 ಪೈಸೆ ಏರಿಕೆ)
ಹಾಸನ – ರೂ. 101.97 (00)
ಹಾವೇರಿ – ರೂ. 102.24 (65 ಪೈಸೆ ಇಳಿಕೆ)
ಕೊಡಗು – ರೂ. 103.66 (25 ಪೈಸೆ ಏರಿಕೆ)
ಕೋಲಾರ – ರೂ. 102.10 (23 ಪೈಸೆ ಏರಿಕೆ)
ಕೊಪ್ಪಳ – ರೂ. 103.02 (3 ಪೈಸೆ ಇಳಿಕೆ)
ಮಂಡ್ಯ – ರೂ. 102.14 (3 ಪೈಸೆ ಇಳಿಕೆ)
ಮೈಸೂರು – ರೂ. 101.50 (13 ಪೈಸೆ ಇಳಿಕೆ)
ರಾಯಚೂರು – ರೂ. 101.90 (72 ಪೈಸೆ ಇಳಿಕೆ)
ರಾಮನಗರ – ರೂ. 102.45 (6 ಪೈಸೆ ಏರಿಕೆ)
ಶಿವಮೊಗ್ಗ – ರೂ. 103.44 (61 ಪೈಸೆ ಏರಿಕೆ)
ತುಮಕೂರು – ರೂ. 102.64 (19 ಪೈಸೆ ಏರಿಕೆ)
ಉಡುಪಿ – ರೂ. 101.23 ( 16 ಪೈಸೆ ಇಳಿಕೆ)
ಉತ್ತರ ಕನ್ನಡ – ರೂ. 102.01 (93 ಪೈಸೆ ಇಳಿಕೆ)
ಯಾದಗಿರಿ – ರೂ. 102.65 (14 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ – ರೂ. 88.41
ಬೆಂಗಳೂರು – ರೂ. 87.89
ಬೆಂಗಳೂರು ಗ್ರಾಮಾಂತರ – ರೂ. 88.17
ಬೆಳಗಾವಿ – ರೂ. 88.47
ಬಳ್ಳಾರಿ – ರೂ. 88.95
ಬೀದರ್ – ರೂ. 88.72
ವಿಜಯಪುರ – ರೂ. 87.82
ಚಾಮರಾಜನಗರ – ರೂ. 87.88
ಚಿಕ್ಕಬಳ್ಳಾಪುರ – ರೂ. 87.95
ಚಿಕ್ಕಮಗಳೂರು – ರೂ. 89.40
ಚಿತ್ರದುರ್ಗ – ರೂ. 89
ದಕ್ಷಿಣ ಕನ್ನಡ – ರೂ. 87.13
ದಾವಣಗೆರೆ – ರೂ. 89.11
ಧಾರವಾಡ – ರೂ. 88.01
ಗದಗ – ರೂ. 88.68
ಕಲಬುರಗಿ – ರೂ. 88.16
ಹಾಸನ – ರೂ. 87.72
ಹಾವೇರಿ – ರೂ. 88.19
ಕೊಡಗು – ರೂ. 89.26
ಕೋಲಾರ – ರೂ. 88.03
ಕೊಪ್ಪಳ – ರೂ. 88.89
ಮಂಡ್ಯ – ರೂ. 88.08
ಮೈಸೂರು – ರೂ. 87.49
ರಾಯಚೂರು – ರೂ. 87.89
ರಾಮನಗರ – ರೂ. 88.36
ಶಿವಮೊಗ್ಗ – ರೂ. 89.21
ತುಮಕೂರು – ರೂ. 88.52
ಉಡುಪಿ – ರೂ. 87.22
ಉತ್ತರ ಕನ್ನಡ – ರೂ. 87.98
ಯಾದಗಿರಿ – ರೂ. 88.55

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News