ವಾಟ್ಸ್‌ಆ್ಯಪ್ ಬಳಕೆದಾರರಿಗೆ ಗುಡ್‌ನ್ಯೂಸ್.. ಒಂದೇ ಫೋನ್‌ನಲ್ಲಿ ಎರಡು ಅಕೌಂಟ್ ಪರಿಚಯಿಸಲು ಪ್ಲಾನ್; ಏನಿದು..!??
ವಾಟ್ಸ್‌ಆ್ಯಪ್ ಬಳಕೆದಾರರ ಬಹುದಿನದ ಬೇಡಿಕೆಗೆ ಮೆಟಾ ಕಂಪನಿಯ ಸಿಇಒ ಮಾರ್ಕ್ ಜುಕರ್ ಬರ್ಗ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಶೀಘ್ರದಲ್ಲೇ ಒಂದೇ ಫೋನ್‌ನಲ್ಲಿ ಎರಡು ವಾಟ್ಯ್‌ಆ್ಯಪ್ ಅಕೌಂಟ್ ಬಳಸುವ […]












