ಜಪಾನಿನ ಟ್ರೆಂಡ್ ಭಾರತಕ್ಕೂ ಬಂತು, ಸಿಂಗಲ್ ಅನ್ನೋ ಚಿಂತೆ ಬೇಡ, ಬಾಡಿಗೆಗೆ ಸಿಗ್ತಾಳೆ ಗರ್ಲ್‌ಫ್ರೆಂಡ್!
ಸುತ್ತಮುತ್ತಲು ಅದೆಷ್ಟೇ ಜನರಿದ್ರೂ ಒಂಟಿತನ ಕಾಡೋ ಸಮಸ್ಯೆ. ಆದ್ರೆ ಇನ್ಮುಂದೆ ಅಂಥಾ ಸಮಸ್ಯೆಯೆಲ್ಲಾ ಇರಲ್ಲ ಬಿಡಿ. ಯಾಕಂದ್ರೆ ಜಪಾನಿನಲ್ಲಿ ಇರೋ ಹಾಗೆಯೇ ಭಾರತದಲ್ಲೂ ಗರ್ಲ್‌ಫ್ರೆಂಡ್ ಬಾಡಿಗೆಗೆ ಸಿಗ್ತಾಳೆ. […]