ಕರಾವಳಿ

ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಪತ್ತೆ..!!

ಕಾಸರಗೋಡು: ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನಿಗೂಢ ರೀತಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಂದಡ್ಕದಲ್ಲಿ ನಡೆದಿದೆ. ಬಂದಡ್ಕ ಮಾಲಕುಂಡ ಇಲ್ಲತಿಂಗಲ್ ನ ಕೆ. ವಿ ಶರಣ್ಯ (17) […]

ಕರಾವಳಿ

ಉಡುಪಿ: ಆನ್ ಲೈನ್ ಉದ್ಯೋಗದ ಆಮಿಷ : 2.52 ಲಕ್ಷ ರೂ. ವಂಚನೆ

ಉಡುಪಿ (ಮಾ 21): ಆನ್ ಲೈನ್ ಉದ್ಯೋಗದ ಆಮಿಷ ಒಡ್ಡಿ ಮಹಿಳೆಯೋರ್ವರಿಗೆ ವಂಚಿಸಿದ ಘಟನೆ ನಡೆದಿದೆ. ಮಾಧವಿ ಅವರು ಉದ್ಯೋಗ ಅನ್ವೇಷಣೆಯಲ್ಲಿ ಇರುವಾಗ ಮಾರ್ಚ್ 15ರಂದು ವಾಟ್ಸಪ್

ಕರಾವಳಿ

ಚಿತ್ರ ನಟ ನವೀನ್‌ ಡಿ. ಪಡೀಲ್‌ಗೆ ಮಾತೃ ವಿಯೋಗ

ಮಂಗಳೂರು (ಮಾರ್ಚ್ 21): ಚಿತ್ರ ನಟ ಹಾಗೂ ರಂಗಕರ್ಮಿ ನವೀನ್‌ ಡಿ ಪಡೀಲ್‌ ಅವರ ತಾಯಿ ಸೇಸಮ್ಮ ಕೋಟ್ಯಾನ್‌ (80) ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಅವರು ನವೀನ್‌

ಕರಾವಳಿ, ರಾಜ್ಯ

ಯುಗಾದಿ ಹಬ್ಬ – ಹಲಾಲ್ ಕಟ್ ಬಹಿಷ್ಕಾರಕ್ಕೆ ಮುತಾಲಿಕ್ ಕರೆ…!!!

ಮಂಗಳೂರು (ಮಾರ್ಚ್ 20) : ರಾಜ್ಯದಲ್ಲಿ ಮತ್ತೆ ಹಲಾಲ್ ವಿವಾದ ಭುಗಿಲೇಳುವ ಸಾಧ್ಯತೆ ಇದ್ದು, ಕಳೆದ ಬಾರಿಯಂತೆ ಈ ಬಾರಿಯೂ ಯುಗಾದಿ ಸಂದರ್ಭ ಹಲಾಲ್ ಕಟ್ ಬಹಿಷ್ಕಾರ

ಕರಾವಳಿ

ಮೂಡುಬಿದಿರೆ: ಹಾಡಹಗಲೇ ಮನೆಗಳಿಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಸೊತ್ತು ಕಳವು..!!

ಮೂಡುಬಿದಿರೆ(ಮಾ.20) : ರಾಷ್ಟ್ರೀಯ ಹೆದ್ದಾರಿ 169 ಹಾದು ಹೋಗುವ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದ್ವಾರದ ಬಳಿಯಲ್ಲಿರುವ ಎರಡು ಮನೆಗಳಿಗೆ ಬೆಳಗ್ಗಿನ ವೇಳೆ ನುಗ್ಗಿದ ಕಳ್ಳರು ಮನೆಯಲ್ಲಿದ್ದ

ಕರಾವಳಿ, ರಾಜ್ಯ

ಭಯೋತ್ಪಾದಕಾ ಕೃತ್ಯಗಳಿಗೆ ದ.ಕ. ಜಿಲ್ಲೆ ತವರೂರು..!!?? ಎನ್.ಐ.ಎ ಮಾಹಿತಿಯಿಂದ ಹೆಚ್ಚಿದ ಅನುಮಾನ..!!!

ದ.ಕ. (ಮಾ 19): ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಬೇರೆ ಬೇರೆ ಭಯೋತ್ಪಾದಕ ಕೃತ್ಯಗಳಿಗೆ ದ.ಕ.ಜಿಲ್ಲೆಯೇ ತವರೂರು ಆಗಿದೆಯಾ? ಎಂಬ ಸಂಶಯ ಇದೀಗ ವ್ಯಕ್ತವಾಗಿದೆ. ಬಿಹಾರದಲ್ಲಿ ಪ್ರಧಾನಿ ನರೇಂದ್ರ

ಕರಾವಳಿ

ಅಕ್ರಮ ಮರಳುಗಾರಿಕೆ ವಿರುದ್ಧ ಧ್ವನಿ ಎತ್ತಿದ ವ್ಯಕ್ತಿಯ ಸ್ಕೂಟರ್‌ಗೆ ಹಾನಿ; ಪ್ರಕರಣ ದಾಖಲು

ಉಡುಪಿ (ಮಾರ್ಚ್ 20) : ಉದ್ಯಾವರ ಮಠದಕುದ್ರು, ಬೊಳ್ಜೆ ಪರಿಸರದಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯ ವಿರುದ್ಧ ಅದಮಾರು ಮಠದ ಸ್ವಾಮೀಜಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದ ಸ್ಥಳೀಯ

ಕರಾವಳಿ

ಉಡುಪಿ ಶ್ರೀಕೃಷ್ಣ ಮಠಕ್ಕೆ ವಿದೇಶಾಂಗ ಸಚಿವ ಜೈಶಂಕರ್ ಭೇಟಿ

ಉಡುಪಿ (ಮಾರ್ಚ್ 19) : ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಉಡುಪಿಯ ಕೃಷ್ಣ ಮಠಕ್ಕೆ ಭೇಟಿನೀಡಿ ದೇವರ ದರ್ಶನ ಪಡೆದರು. ಮಣಿಪಾಲದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು

ಕರಾವಳಿ

ಗಾಂಜಾ ಸೇವನೆ: ಓರ್ವ ಪೊಲೀಸ್ ವಶಕ್ಕೆ..!!

ಉಡುಪಿ: ಮಣಿಪಾಲದ ಲಾಡ್ಜ್ ವೊಂದರ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಶಫ‌ನ್‌(26)ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಫಾರೆನ್ಸಿಕ್‌ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ

ಕರಾವಳಿ, ರಾಷ್ಟ್ರೀಯ

ವಿವಾಹ ನಿಶ್ಚಯಗೊಂಡಿದ್ದ ಯುವತಿ ಆತ್ಮಹತ್ಯೆ..!!

ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ. ಚಾಲಿಂಗಾಲ್ ನ ಸಂಶುದ್ದೀನ್ ರವರ ಪುತ್ರಿ ಫಾತಿಮಾ (18)

ಕರಾವಳಿ

ಉಡುಪಿ : ಕಾದ ಇಳೆಗೆ ತಂಪೆರೆದ ಮಳೆರಾಯ..!!

ಉಡುಪಿ (ಮಾ.19): ಮಣಿಪಾಲ ಸಹಿತವಾಗಿ ಉಡುಪಿ‌ ನಗರದ ವಿವಿಧ ಕಡೆಗಳಲ್ಲಿ ರವಿವಾರ (ಮಾ.19) ಮುಂಜಾನೆ ಸಾಧಾರಣ ಮಳೆಯಾಗಿದೆ. ಸುಮಾರ ಅರ್ಧ ಗಂಟೆಗಳ ಕಾಲ ಮಳೆ ಸುರಿದ್ದು, ಬೆಳಗ್ಗಯಿಂದಲೇ

ಕರಾವಳಿ

ದಕ್ಷಿಣ ಕನ್ನಡ : ಸ್ಕೂಟರ್ ಗೆ ಡಿಕ್ಕಿ ಹೊಡೆದ ಬೋರ್ ವೆಲ್ ಲಾರಿ – ಸವಾರ ರಂಜಿತ್ ಸ್ಥಳದಲ್ಲೇ ಸಾವು..!!!

ವಿಟ್ಲ (ಮಾರ್ಚ್ 18) : ಕೊಳವೆ ಬಾವಿ ಕೊರೆಯುವ ಯಂತ್ರದ ಲಾರಿ ಹಾಗೂ ದ್ವಿಚಕ್ರವಾಹನದ ನಡುವೆ ಅಪಫಾತ ಸಂಭವಿಸಿ, ಸಹಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರ ಗಾಯಗೊಂಡ ಘಟನೆ

You cannot copy content from Baravanige News

Scroll to Top