ಕಾವೇರಿಗಿದೆ ಪುರಾಣದ ನಂಟು.. ಕನ್ನಡಿಗರ ಜೀವನದಿ ತಮಿಳುನಾಡಿಗೆ ಹರಿಯಲು ಅಗಸ್ತ್ಯ ಕಾರಣನೇ? ಇದನ್ನು ಬ್ರಹ್ಮನೇ ಗೀಚಿದನೇ?
ಕಾವೇರಿ ಕನ್ನಡಿಗರ ಜೀವನದಿ. ಕಾವೇರಿ ನದಿಯನ್ನೇ ನಂಬಿ ಅದೆಷ್ಟೋ ಜೀವಸಂಕುಲಗಳು ಬದುಕುತ್ತಿವೆ. ಆದರಿಂದು ಅದೇ ನೀರಿಗಾಗಿ ಹೋರಾಟ ನಡೆಯುತ್ತಿದೆ. ಗತ ಕಾಲದಿಂದಲೂ ಮುಂದುವರಿದು ಕಾವೇರಿ ನಮ್ಮದು ಎಂದು […]