ಉಡುಪಿ: ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಡನೆ ಅಸಭ್ಯ ವರ್ತನೆ; ವಿದ್ಯಾರ್ಥಿನಿಯಿಂದ ರೋಡ್ ರೋಮಿಯೋಗೆ ಚಪ್ಪಲಿ ಏಟು..!
ಉಡುಪಿ, ಜೂ.09: ಹಾಸ್ಟೆಲ್‌ನಿಂದ ಕಾಲೇಜಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯನ್ನು ಚುಡಾಯಿಸಿದ ಎಂದು ರೋಡ್ ರೋಮಿಯೋಗೆ ಯುವತಿ ಚಪ್ಪಲಿಯಿಂದ ಬಾರಿಸಿರೋ ಘಟನೆ ಕುಂದಾಪುರ ತಾಲೂಕಿನ ಒಕ್ವಾಡಿ ರಸ್ತೆಯಲ್ಲಿ ನಡೆದಿದೆ. ಬಾರ್ಕೂರು […]












