ದಸರಾ ಪ್ರಯುಕ್ತ “ಕೇಸರಿ ಟೈಗರ್ಸ್” ಹುಲಿವೇಶ ತಂಡದಿಂದ ಸಹಾಯಾಸ್ತ- ಚಿಕಿತ್ಸೆಗಾಗಿ ನೆರವಾದ ಕುತ್ಯಾರು ಯುವಕ ಮಂಡಲ

ಕುತ್ಯಾರು: ಕುತ್ಯಾರು ಯುವಕ ಮಂಡಲ( ರಿ) ಕುತ್ಯಾರು ಇದರ ವತಿಯಿಂದ ನವರಾತ್ರಿ ಪ್ರಯುಕ್ತ ಕೇಸರಿ ಟೈಗರ್ಸ್ ಕುತ್ಯಾರು ಪ್ರಥಮ ವರ್ಷದ ಹುಲಿವೇಷ ಕುಣಿತ ದಿಂದ ಸಂಗ್ರಹವಾದ ಹಣದಲ್ಲಿ ಕುತ್ಯಾರು ಗ್ರಾಮದ ಕೇಂಜ ನಿವಾಸಿಯಾದ ಸ್ಮಿತಾ ಕೋಟ್ಯಾನ್ ಇವರ ಮಗುವಿನ ಚಿಕಿತ್ಸೆ ಗೆ(ಪ್ರಿಮೆಚುರಿಟಿ ಹೆರಿಗೆ )ನೀಡಲಾಯಿತು.

ಹಾಗೂ ಕಿಡ್ನಿ ಹಾಗೂ ಹೃದಯ ಸಂಭಂದಿತ ಕಾಯಿಲೆಯಿಂದ ಬಳಲುತ್ತಿರುವ ಕುತ್ಯಾರು ಗ್ರಾಮ ದ ಇರಂದಾಡಿ ನಿವಾಸಿಯಾದ ಮಹಾಬಲ ಕುಲಾಲ್ ಇವರ ಚಿಕಿತ್ಸೆಗೆ ಕೂಡಾ ಧನ ಸಹಾಯ ಮಾಡಲಾಯಿತು.

You cannot copy content from Baravanige News

Scroll to Top