Thursday, April 18, 2024
Homeಸುದ್ದಿಶಿರ್ವ ಅರಣ್ಯ ಇಲಾಖೆ ಹಾಗೂ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚಿರತೆಗೆ ಬೋನ್ ವಿತರಣೆ

ಶಿರ್ವ ಅರಣ್ಯ ಇಲಾಖೆ ಹಾಗೂ ಪದವು ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚಿರತೆಗೆ ಬೋನ್ ವಿತರಣೆ

ಶಿರ್ವ‌ ಸೆ.29 (ಬರವಣಿಗೆ ನ್ಯೂಸ್) : ಅರಣ್ಯ ಇಲಾಖೆ ಹಾಗೂ ಪದವು ಸ್ಪೋರ್ಟ್ಸ್ ಕ್ಲಬ್ ಇವರ ವತಿಯಿಂದ ಚಿರತೆಯ ರಕ್ಷಣೆಗಾಗಿ ಚಿರತೆ ಗೂಡನ್ನು ವಿತರಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ವನ್ಯ ಜೀವಿಗಳ ಸಂರಕ್ಷಣೆ ಹಾಗೂ ಅವುಗಳಿಂದಾಗುವ ಅಪಾಯಗಳನ್ನು ಕೂಡಾ ತಪ್ಪಿಸಬೇಕಾಗುತ್ತದೆ. ಹೀಗಾಗಿ ವನ್ಯ ಜೀವಿಗಳಲ್ಲೊಂದಾದ ಚಿರತೆಯ ರಕ್ಷಣೆಗಾಗಿ ಗೂಡೊಂದನ್ನು ನೀಡಲಾಗಿದೆ. ಸೆ.29ರಂದು ಶಿರ್ವ ಅರಣ್ಯ ಇಲಾಖೆ ಹಾಗೂ ಪದವು ಸ್ಪೋರ್ಟ್ಸ್ ಕ್ಲಬ್ ಇವರ ವತಿಯಿಂದ ಚಿರತೆಯ ರಕ್ಷಣೆಗಾಗಿ ಚಿರತೆ ಗೂಡನ್ನು ವಿತರಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News