Monday, May 27, 2024
Homeಸುದ್ದಿಹಿಮ್ಮುಖವಾಗಿ ಚಲಿಸಿದ ಲಾರಿ; ಕಾರು, ದ್ವಿಚಕ್ರ ವಾಹನ, ಅಂಗಡಿ ಜಖಂ

ಹಿಮ್ಮುಖವಾಗಿ ಚಲಿಸಿದ ಲಾರಿ; ಕಾರು, ದ್ವಿಚಕ್ರ ವಾಹನ, ಅಂಗಡಿ ಜಖಂ

ಸುರತ್ಕಲ್‌, ನ 07: ಲಾರಿಯೊಂದು ಹಿಮ್ಮುಖವಾಗಿ ಚಲಿಸಿದ ಪರಿಣಾಮ ಕಾರುಗಳು, ದ್ವಿಚಕ್ರ ವಾಹನಗಳು ಸೇರಿ ಬಟ್ಟೆ ಅಂಗಡಿ ಜಖಂಗೊಂಡ ಘಟನೆ ಸುರತ್ಕಲ್‌ ಸಮೀಪ ನ.6 ರ ಸಂಜೆ ಸಂಭವಿಸಿದೆ.

ತಮಿಳುನಾಡಿನ ನೋಂದಣಿ ಲಾರಿಯಾಗಿದ್ದು, ಲಾರಿ ಹಿಮ್ಮುಖವಾಗಿ ಚಲಿಸಿ 4 ಕಾರುಗಳು, ದ್ವಿಚಕ್ರ ವಾಹನಗಳಿಗೆ ಹಾಗೂ ಬಟ್ಟೆ ಅಂಗಡಿಗೂ ಹಾನಿ ಉಂಟಾಗಿದೆ.

ಘಟನಾ ಸ್ಥಳಕ್ಕೆ ಸುರತ್ಕಲ್ ಸಂಚಾರ ಮತ್ತು ಕಾನೂನು ಸುವವಸ್ಥೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News