Saturday, July 27, 2024
Homeಸುದ್ದಿಕರಾವಳಿಶುಭಾ ಪೂಂಜಾ ನಟನೆಯ ಸಿನಿಮಾ ಸೆಟ್ನಲ್ಲಿ ಅಪರಿಚಿತ ಯುವಕರಿಂದ ಕಿರಿಕ್.. ಕೊರಗಜ್ಜನ ಸಿನಿಮಾ ಮಾಡದಂತೆ ವಿರೋಧ

ಶುಭಾ ಪೂಂಜಾ ನಟನೆಯ ಸಿನಿಮಾ ಸೆಟ್ನಲ್ಲಿ ಅಪರಿಚಿತ ಯುವಕರಿಂದ ಕಿರಿಕ್.. ಕೊರಗಜ್ಜನ ಸಿನಿಮಾ ಮಾಡದಂತೆ ವಿರೋಧ

ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಕೊರಗಜ್ಜನ ಬಗ್ಗೆ ಸಿನಿಮಾ ಮಾಡುತ್ತಿದ್ದು, ಈ ಸಿನಿಮಾದಲ್ಲಿ ಬರುವ ಹಾಡಿನ ಚಿತ್ರೀಕರಣ ಮಾಡುತ್ತಿದ್ದ ವೇಳೆ ಯುವಕರ ಗುಂಪೊಂದು ಅಲ್ಲಿಗೆ ಬಂದು ವಿರೋಧ ವ್ಯಕ್ತ ಪಡಿಸಿದ ಘಟನೆ ನಡೆದಿದೆ.

ಕುದುರೆಮುಖದ ಮೈದಾಡಿ ಗುಡ್ಡದಲ್ಲಿ ಹಾಡಿನ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅಪರಿಚಿತ ಯುವಕರು ಚಿತ್ರೀಕರಣ ಮಾಡುವ ಸ್ಥಳಕ್ಕೆ ಧಾವಿಸಿ ವಿರೋಧ ವ್ಯಕ್ತಪಡಿಸಿದ್ದಾರೆ.

ಸೆಟ್ನವರ ಜೊತೆ ಅಸಭ್ಯವಾಗಿ ವರ್ತಿಸಿ ಕಿರಿಕ್ ಮಾಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News