Saturday, July 27, 2024
Homeಸುದ್ದಿಕರಾವಳಿಮಲ್ಪೆಯಲ್ಲಿ ಲಂಗರು ಹಾಕಿದ ಬೋಟು ಮುಳುಗಡೆ : ಲಕ್ಷಾಂತರ ರೂ. ನಷ್ಟ

ಮಲ್ಪೆಯಲ್ಲಿ ಲಂಗರು ಹಾಕಿದ ಬೋಟು ಮುಳುಗಡೆ : ಲಕ್ಷಾಂತರ ರೂ. ನಷ್ಟ

ಉಡುಪಿ : ಮಲ್ಪೆ ಮೀನುಗಾರಿಕೆ ಬಂದರಿನ ಬಾಪುತೋಟದ ಬಳಿ ಲಂಗರು ಹಾಕಲಾಗಿದ್ದ ಯಾಂತ್ರಿಕ ಬೋಟು ಗಾಳಿ ಮತ್ತು ನೀರಿನ ಒತ್ತಡಕ್ಕೆ ಮುಳುಗಿದ ಘಟನೆ ವಾರದ ಹಿಂದೆ ನಡೆದಿದ್ದು ವರದಿಯಾಗಿದೆ.

ಕಲ್ಮಾಡಿಯ ಮಹಾಬಲ ಕುಂದರ್‌ ಅವರಿಗೆ ಸೇರಿದ ಅರ್ಚನಾ ಯಾಂತ್ರಿಕ ಬೋಟು ಮುಳುಗಡೆಗೊಂಡು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News