Monday, May 20, 2024
Homeಸುದ್ದಿರಾಜ್ಯಡಿಂಪಲ್ ಕ್ವೀನ್ ರಚಿತಾ ರಾಮ್ ಸಿಂಪ್ಲಿಸಿಟಿಗೆ ಫಿದಾ ಆದ ಫ್ಯಾನ್ಸ್

ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಂಪ್ಲಿಸಿಟಿಗೆ ಫಿದಾ ಆದ ಫ್ಯಾನ್ಸ್

ಬೆಂಗಳೂರು : ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ನಿನ್ನೆ ಲಾಲ್ ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ರಚಿತಾ ರಾಮ್ ತೆರಳಿದ್ದ ವೇಳೆ ಅಲ್ಲಿದ್ದ ಕೆಲಸಗಾರನಿಗೆ ರಚಿತಾ ಕಾರು ಲೈಟಾಗಿ ಡಿಕ್ಕಿ ಹೊಡೆದಿತ್ತು.



ಕೆಲಸಗಾರ ಕೂಡ ಹಿಂದೆ ನೋಡದೇ ರಸ್ತೆಗೆ ಅಡ್ಡ ಬಂದ ಪರಿಣಾಮ ರಚಿತಾ ಕಾರು ಚಾಲಕ ಕೂಡಾ ಬ್ರೇಕ್ ಹಾಕದೇ ಡಿಕ್ಕಿ ಹೊಡೆದಿದ್ದ.

ಈ ವಿಚಾರ ರಚಿತಾ ರಾಮ್ ಗಮನಕ್ಕೆ ಬಂದಿದ್ದು, ಲಾಲ್ ಬಾಗ್ ತೋಟಗಾರಿಕೆ ಸಿಬ್ಬಂದಿಯನ್ನ ತಮ್ಮ‌ ಮನೆಗೆ ಕರೆಸಿ ಕ್ಷಮೆ ಕೇಳಿದ್ದಾರೆ.

ಸ್ವತಂತ್ರ್ಯ ದಿನದ ಶುಭಾಶಯವನ್ನು ನೌಕರನ ಕಡೆಯಿಂದ ಹೇಳಿಸಿದ್ದಾರೆ. ದೊಡ್ಡ ನಟಿಯ ದೊಡ್ಡತನಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News