Saturday, July 27, 2024
Homeಸುದ್ದಿಉಡುಪಿ: ನಾಗರೀಕ ಸಮಿತಿಯ ಕಚೇರಿ ಮುಂಭಾಗ ಬೃಹತ್ ಗಾತ್ರದ ರಾಷ್ಟ್ರದ್ವಜ ಹಾರಾಟ

ಉಡುಪಿ: ನಾಗರೀಕ ಸಮಿತಿಯ ಕಚೇರಿ ಮುಂಭಾಗ ಬೃಹತ್ ಗಾತ್ರದ ರಾಷ್ಟ್ರದ್ವಜ ಹಾರಾಟ

ಉಡುಪಿ ಜಿಲ್ಲಾ ನಾಗರೀಕ ಸಮಿತಿ ಹಾಗೂ ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ವತಿಯಿಂದ ನಾಗರೀಕ ಸಮಿತಿಯ ಕಚೇರಿಯ ಮುಂಭಾಗ ಬ್ರಹತ್ ಗಾತ್ರದ 40×20 ಅಗಲದ ರಾಷ್ಟ್ರದ್ವಜವನ್ನು ಹಾರಿಸಲಾಯಿತು.

ಅತಿಥಿಯಾಗಿ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶರ್ಮಿಳಾ ಎಸ್,ಪ್ರಾಂಶುಪಾಲೆ ವನಿತಾ,ನಿತ್ಯಾನಂದ ಒಳಕಾಡು,ಬಾಲಗಂಗಾಧರ,ಗೌತಮಿ,ಕಾರ್ಯಕ್ರಮ ನಿರೂಪಣೆ ಸುನೀತ,ಮತ್ತು ಸರಿತಾ, ಮಿತ್ರಾ ನರ್ಸಿಂಗಿನ ವಿದ್ಯಾರ್ಥಿನಿಯರು ,ಮತ್ತಿತರರು ಇದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News