Tuesday, September 10, 2024
Homeಸುದ್ದಿಉಡುಪಿ : ಸಾವರ್ಕರ್ ವೃತ್ತ ನಾಮಕರಣ - ಆಕ್ಷೇಪನೆಗೆ ಆಹ್ವಾನ

ಉಡುಪಿ : ಸಾವರ್ಕರ್ ವೃತ್ತ ನಾಮಕರಣ – ಆಕ್ಷೇಪನೆಗೆ ಆಹ್ವಾನ

ಉಡುಪಿ ನಗರಸಭೆ ವ್ಯಾಪ್ತಿಯ ಜಿಲ್ಲಾ ಖಜಾನೆ ಎದುರಿನ ವೃತ್ತಕ್ಕೆ ವಿನಾಯಕ ದಾಮೋದರ್ ಸಾವರ್ಕರ್ ವೃತ್ತ ಎಂದು ನಾಮಕರಣಗೊಳಿಸುವ ಕುರಿತು ಆಕ್ಷೇಪನೆ ಹಾಗೂ ಸಲಹೆಗಳಿದ್ದಲ್ಲಿ 30 ದಿನಗಳ ಒಳಗೆ ನಗರಸಭೆ ಪೌರಾಯುಕ್ತರ ಕಛೇರಿಗೆ ತಲುಪಿಸುವಂತೆ ತಿಳಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News