Friday, March 29, 2024
Homeಸುದ್ದಿಅಲೆಗಳ ರಭಸಕ್ಕೆ ಕೊಚ್ಚಿಬಂದ್ವು ರಾಶಿ ರಾಶಿ ತಿಮಿಂಗಿಲ : ದೈತ್ಯ ಮೀನುಗಳ ಕಂಡು ನಿಬ್ಬೆರಗಾದ ಜನ..!

ಅಲೆಗಳ ರಭಸಕ್ಕೆ ಕೊಚ್ಚಿಬಂದ್ವು ರಾಶಿ ರಾಶಿ ತಿಮಿಂಗಿಲ : ದೈತ್ಯ ಮೀನುಗಳ ಕಂಡು ನಿಬ್ಬೆರಗಾದ ಜನ..!

ಅಲೆಗಳ ರಭಸಕ್ಕೆ ಬೃಹತ್ ಗಾತ್ರದ ಮೀನುಗಳು ದಡಕ್ಕೆ ಬಂದಿದ್ದು, ಅದನ್ನು ನೋಡಿದ ಜನರು ನಿಬ್ಬೆರಗಾಗಿದ್ದಾರೆ.

ಹೌದು, ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿರುವ ಪಶ್ಚಿಮ ಕರಾವಳಿ ತೀರದಲ್ಲಿ ಅಲೆಗಳ ರಭಸಕ್ಕೆ ಪೈಲಟ್ ತಿಮಿಂಗಿಲಗಳು ದಡಕ್ಕೆ ಬಂದಿದೆ.

ಈ ತಿಮಿಂಗಿಲಗಳು ಟ್ಯಾಸ್ಮೆನಿಯಾದ ಪಶ್ಚಿಮ ಕರಾವಳಿಯ ಓಪನ್ ಬೀಚ್ ನಲ್ಲಿ ಸಿಲುಕಿಕೊಂಡಿದ್ದು, ಅರ್ಧದಷ್ಟು ತಿಮಿಂಗಿಲಗಳು ಜೀವಂತವಾಗಿದೆ, ಉಳಿದ ಕೆಲವು ಮೀನುಗಳು ಸಾವನ್ನಪ್ಪಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News