Sunday, May 26, 2024
Homeಸುದ್ದಿಕರಾವಳಿಶಿರ್ವದ ಪ್ರತಿಷ್ಠಿತ ಕುಬೇರ್ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಂಕಿ ದುರಂತ!

ಶಿರ್ವದ ಪ್ರತಿಷ್ಠಿತ ಕುಬೇರ್ ಎಲೆಕ್ಟ್ರಾನಿಕ್ಸ್ ನಲ್ಲಿ ಬೆಂಕಿ ದುರಂತ!

ಶಿರ್ವ ಜು29: ಶಿರ್ವದ ಪ್ರತಿಷ್ಠಿತ ಕುಬೇರ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಮಳಿಗೆಯಲ್ಲಿ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಅವಗಡ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಮಳಿಗೆಯಲ್ಲಿ ಹರಡಿದ್ದ ಬೆಂಕಿಯನ್ನು ಸ್ಥಳೀಯರ ಸಹಾಯದಿಂದ‌‌ ನಂದಿಸಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News