Saturday, July 27, 2024
Homeಸುದ್ದಿಕಾಪು: ಇತಿಹಾಸ ಪ್ರಸಿದ್ಧ ಮಾರಿ ಗುಡಿಯಲ್ಲಿ ಆಟಿ ಮಾರಿ ಪೂಜೆ

ಕಾಪು: ಇತಿಹಾಸ ಪ್ರಸಿದ್ಧ ಮಾರಿ ಗುಡಿಯಲ್ಲಿ ಆಟಿ ಮಾರಿ ಪೂಜೆ

ಕಾಪು, ಜು.27: ಉಡುಪಿ ಜಿಲ್ಲೆಯ ಇತಿಹಾಸ ಪ್ರಸಿದ್ದ ಕಾಪು ಮಾರಿಗುಡಿಯಲ್ಲಿ ಆಟಿ ಮಾರಿ ಪೂಜೆ ನಡೆಯಿತು. ಸಾವಿರಾರು ಭಕ್ತರು ದೇವರ ದರ್ಶನ ಪಡೆದು ಪುನೀತರಾದರು.

ಕಾಪು ಹೊಸ ಮಾರಿಗುಡಿಗೆ ತುಳು ಹೆಸರಾಂತ ಚಲನಚಿತ್ರ ನಟ ಭೋಜ ರಾಜ್ ವಾಮಂಜೂರು ದಂಪತಿ ಸಮೇತ ಭೇಟಿ ನೀಡಿ ತಾಯಿಯ ದರ್ಶನ ಪಡೆದರು. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಜೀರ್ಣೋದ್ಧಾರ ಸಮಿತಿ ಉಪಸ್ಥಿತಿ ಇದ್ದರು

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News