Tuesday, July 23, 2024
Homeಸುದ್ದಿಬ್ಲೂಬರ್ಡ್ ಬದಲು ಟ್ವಿಟರ್‌ಗೆ ಹೊಸ ಲೋಗೊ: ಎಲಾನ್‌ ಮಸ್ಕ್‌

ಬ್ಲೂಬರ್ಡ್ ಬದಲು ಟ್ವಿಟರ್‌ಗೆ ಹೊಸ ಲೋಗೊ: ಎಲಾನ್‌ ಮಸ್ಕ್‌

ಕ್ಯಾಲಿಫೋರ್ನಿಯಾ, ಜು 23: ಟ್ವಿಟರ್‌ನ ಐಕಾನಿಕ್ ಬ್ಲೂ ಬರ್ಡ್ ಲೋಗೋವನ್ನು ಬದಲಾಯಿಸಲು ಉದ್ದೇಶಿಸಿರುವುದಾಗಿ ಎಲಾನ್‌ ಮಸ್ಕ್ ಘೋಷಿಸಿದ್ದಾರೆ.

ಭಾನುವಾರದದಂದು ಮೈಕ್ರೋ-ಬ್ಲಾಗಿಂಗ್ ಅಪ್ಲಿಕೇಶನ್ನಲ್ಲಿ ಟ್ವಿಟರ್ ಲೋಗೋವನ್ನು ಬದಲಾಯಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.

ʻಶೀಘ್ರದಲ್ಲೇ ನಾವು ಟ್ವಿಟರ್ ಬ್ರಾಂಡ್‌ಗೆ ವಿದಾಯ ಹೇಳುತ್ತೇವೆ & ಕ್ರಮೇಣ ಎಲ್ಲ ಬರ್ಡ್‌ಗಳಿಗೂʼ ಎಂದು ಅವರು ಟ್ವೀಟ್ ಮಾಡಿದ್ದಾರೆ. ಜತೆಗೆ, ಇಂದು ರಾತ್ರಿ ಉತ್ತಮವಾದ X ಲೋಗೋವನ್ನು ಪೋಸ್ಟ್ ಮಾಡಿದರೆ ಅದನ್ನು ನಾಳೆ ಜಾಗತಿಕವಾಗಿ ಲೈವ್ ಮಾಡಲಾಗುತ್ತದೆ ಎಂದಿದ್ದಾರೆ.

ಟೆಸ್ಲಾ ಸಿಇಒ ತನ್ನ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ನಲ್ಲಿ ಹೊಸ ಟ್ವಿಟರ್ ಲೋಗೋದ ವಿನ್ಯಾಸವನ್ನು ಹಂಚಿಕೊಂಡಿದ್ದಾರೆ ಮತ್ತು ಅದಕ್ಕೆ ‘ಎಕ್ಸ್’ ಎಂದು ಹೆಸರಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News