Saturday, July 27, 2024
Homeಸುದ್ದಿಕರಾವಳಿಮಣಿಪಾಲ: ಗಾಂಜಾ ಸಹಿತ ಐವರು ವಶಕ್ಕೆ..!!!

ಮಣಿಪಾಲ: ಗಾಂಜಾ ಸಹಿತ ಐವರು ವಶಕ್ಕೆ..!!!

ಮಣಿಪಾಲ : ಶೀಂಬ್ರ ಸೇತುವೆ ಬಳಿ ಗಾಂಜಾ ಮಾರಲು ಯತ್ನಿಸುತ್ತಿದ್ದ ಕಾಪುವಿನ ಮುಝಾಮಿಲ್‌ ಹಾಗೂ ಮಹಮ್ಮದ್‌ ಪಾಝಿಲ್‌, ಮಂಗಳೂರಿನ ಶಿಯಾಬ್‌ ಮಾಣಿ, ಉಡುಪಿಯ ಡಯಾನ ಟಾಕೀಸ್‌ ಬಳಿಯ ಸಾಹಿಲ್‌, ಬೈಂದೂರಿನ ರಿಜ್ವಾನ್‌ ರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಅವರಿಂದ 250 ಗ್ರಾಂ ಗಾಂಜಾ, ಕಾರು, ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಾಂಜಾವನ್ನು ಶಿಯಾಬ್‌ ಹಾಗೂ ಸಾಹಿಲ್‌ ರಿಜ್ವಾನ್‌ ಇತರರಿಗೆ ಮಾರ‌ಲು ತಂದಿದ್ದರು ಎನ್ನಲಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News