Tuesday, July 23, 2024
Homeಸುದ್ದಿರಾಷ್ಟ್ರೀಯಐಸಿಸಿ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಭಾರತದ ಪಂದ್ಯದ ವಿವರ

ಐಸಿಸಿ ಏಕದಿನ ವಿಶ್ವಕಪ್‌ ವೇಳಾಪಟ್ಟಿ ಪ್ರಕಟ : ಇಲ್ಲಿದೆ ಭಾರತದ ಪಂದ್ಯದ ವಿವರ

ಮುಂಬೈ : 2023ರ ಐಸಿಸಿ ಏಕದಿನ ವಿಶ್ವಕಪ್‌ನ ವೇಳಾಪಟ್ಟಿ ಬಿಡುಗಡೆಯಾಗಿದೆ.

ಅಕ್ಟೋಬರ್ 5 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಲಿವೆ.

ಅಕ್ಟೋಬರ್ 8 ರಂದು ಭಾರತವು ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ. ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ರೋಹಿತ್‌ ಶರ್ಮಾ ಬಳಗ ಪಾಕಿಸ್ತಾನವನ್ನು ಎದುರಿಸಲಿದೆ.

ಅಕ್ಟೋಬರ್‌ 8: ಭಾರತ-ಆಸ್ಟ್ರೇಲಿಯಾ (ಚೆನ್ನೈ)

ಅಕ್ಟೋಬರ್‌ 11: ಭಾರತ-ಅಫ್ಘಾನಿಸ್ತಾನ (ದೆಹಲಿ)

ಅಕ್ಟೋಬರ್‌ 15: ಭಾರತ-ಪಾಕಿಸ್ತಾನ (ಅಹಮದಾಬಾದ್)‌

ಅಕ್ಟೋಬರ್‌ 19: ಭಾರತ-ಬಾಂಗ್ಲಾದೇಶ (ಪುಣೆ)

ಅಕ್ಟೋಬರ್‌ 22: ಭಾರತ-ನ್ಯೂಜಿಲೆಂಡ್ (ಧರ್ಮಶಾಲಾ)

ಅಕ್ಟೋಬರ್‌ 29: ಭಾರತ- ಇಂಗ್ಲೆಂಡ್ (ಲಖನೌ)

ನವೆಂಬರ್ 2: ಭಾರತ-ಕ್ವಾಲಿಫೈಯರ್‌ 2 (ಮುಂಬೈ)

ನವೆಂಬರ್ 5: ಭಾರತ-‌ ದಕ್ಷಿಣ ಆಫ್ರಿಕಾ (ಕೋಲ್ಕತ್ತಾ)

ನವೆಂಬರ್ 11: ಭಾರತ-‌ ಕ್ವಾಲಿಫೈಯರ್‌ 1 (ಬೆಂಗಳೂರು)

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News