Sunday, September 24, 2023
Homeಸುದ್ದಿಕರಾವಳಿಶಿರ್ವ : "ಜೆಎಂಜೆ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್‌"ನ ನೂತನ ಮಳಿಗೆ ಶುಭಾರಂಭ

ಶಿರ್ವ : “ಜೆಎಂಜೆ ಎಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ಸ್‌”ನ ನೂತನ ಮಳಿಗೆ ಶುಭಾರಂಭ

ಶಿರ್ವ : “ಜೆಎಂಜೆಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ಸ್”ನ ನೂತನ ಮಳಿಗೆ ಶಿರ್ವದ ಮುಖ್ಯ ರಸ್ತೆಯ ಮರಿನಾ ಗ್ರೇ‌ಸ್ ಕಟ್ಟಡದಲ್ಲಿ ಶುಭಾರಂಭಗೊಂಡಿದೆ.

ನೂತನ ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಶಿರ್ವದ ಅವರ್ ಲೇಡಿ ಆ ಹೆಲ್ತ್ ಚರ್ಚ್ ನ ಧರ್ಮಗುರು ವಂ.ರೆ ಡಾ.ಲೆಸ್ಲೀ ಕ್ಲಿಫರ್ಡ್ ಡಿಸೋಜಾ ಅವರು ಆಶೀರ್ವಚನ ನೀಡಿ, ದೇವರು ನೀಡಿದ ವರಗಳನ್ನು ದೇವರ ಕೃಪೆಯಿಂದ ಹಾಗೂ ಇತರರ ಸಹಕಾರದಿಂದ ಬೆಳೆಸಿದರೆ ನೂರಕ್ಕೆ ನೂರರಷ್ಟು ಪ್ರತಿಫಲ ಇರುತ್ತದೆ. ಹಾಗೇ ನಾವು ಸೋಮಾರಿಗಳಾಗಿ ಶ್ರಮವಹಿಸದೇ ಇದ್ದಾಗ ಈ ವರಗಳು ವ್ಯರ್ಥವಾಗುತ್ತದೆ, ಯಾರಿಗೂ ಅದರಿಂದ ಲಾಭ ಇಲ್ಲ ಎಂದರು, ಹಾಗೂ ಸಂಸ್ಥೆ ಅಭಿವೃದ್ಧಿಯಾಗಿ ಇನ್ನಷ್ಟೇ ಉನ್ನತ ಕಾಣಲಿ, ಸಂಸ್ಥೆಯು ಗ್ರಾಹಕರಿಗೆ ಉತ್ತಮ ಸೇವೆ ನೀಡುವಂತಾಗಲಿ ಎಂದು ಶುಭ
ಹಾರೈಸಿದರು.

ಇಲ್ಲಿ ಸೋನಿ, ಎಲ್‌ಜಿ, ಹೈಯರ್, ವರ್ಲ್‌ಪೂಲ್, ಒಲ್ವಾಸ್,ಸ್ಯಾಕ್ಸಿಂಗ್, ಪ್ಯಾನಸಾನಿಕ್, ಪ್ರೆಸ್ಟೀಜ್,
ಪ್ರೀತಿ, ವಿ ಗಾರ್ಡ್ ಮೊದಲಾದ ಅತ್ಯುನ್ನತ ಬ್ರಾಂಡ್‌ಗಳ ಗೃಹಬಳಕೆಯ ಎಲೆಕ್ಟ್ರಾನಿಕ್‌ಗಳು, ಪೀಠೋಪಕರಣಗಳು, ವಿಶಾಲ ಡಿಸ್‌ಪ್ಲೇ, ಗುಣಮಟ್ಟದ ಸೇವೆ ನೀಡಲಾಗುತ್ತದೆ. ಇಲ್ಲಿ ಕೇವಲ 1 ರೂ. ಪಾವತಿಸಿ ವಸ್ತುಗಳನ್ನು ಖರೀದಿಸಬಹುದಾಗಿದೆ. ಹಾಗೂ ಬಜಾಬ್ ಫೈನಾನ್ಸ್ ಮೂಲಕ ಝೀರೊ ಡೌನ್ ಪೇಮೆಂಟ್ ನೊಂದಿಗೆ ವಸ್ತುಗಳನ್ನು ಖರೀದಿಸಿ ಸುಲಭ ಕಂತುಗಳಲ್ಲಿ ಪಾವತಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 8722717246 ಅಥವಾ 9741311424 ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News