Friday, March 29, 2024
Homeಸುದ್ದಿಉಡುಪಿ: ಸಾವರ್ಕರ್ ವೃತ್ತ ಬೇಡಿಕೆಗೆ ಸಿಗಲಿಲ್ಲ ಮನ್ನಣೆ: ಆಸ್ಕರ್ ಫರ್ನಾಂಡೀಸ್ ಹೆಸರಿಡಲು ನಿರ್ಧಾರ

ಉಡುಪಿ: ಸಾವರ್ಕರ್ ವೃತ್ತ ಬೇಡಿಕೆಗೆ ಸಿಗಲಿಲ್ಲ ಮನ್ನಣೆ: ಆಸ್ಕರ್ ಫರ್ನಾಂಡೀಸ್ ಹೆಸರಿಡಲು ನಿರ್ಧಾರ

ಉಡುಪಿ : ಕಳೆದ ಹಲವು ದಿನಗಳಿಂದ ಭಾರಿ ಸದ್ದು ಮಾಡಿದ್ದ ಸಾವರ್ಕರ್ ವಿವಾದ ನಿರ್ಣಾಯಕ ಘಟ್ಟ ತಲುಪಿತ್ತು. ಆದ್ರೆ, ಈಗ ಸಾವರ್ಕರ್ ಸಮರ ಮತ್ತೆ ಮುಂದುವರೆದಿದೆ.

ಉಡುಪಿಯಲ್ಲಿ ಮತ್ತೆ ಸಾವರ್ಕರ್ ಹೆಸರಿನ ಸರ್ಕಲ್ ಭಾರಿ ವಿವಾದ ಹುಟ್ಟಿಸಿದೆ. ವೃತ್ತಕ್ಕೆ ಸಾವರ್ಕರ್ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ. ಇದರಿಂದ ಆಸ್ಕರ್ ಫರ್ನಾಂಡೀಸ್ ಹೆಸರು ಇಡಲು ನಿರ್ಧಾರವಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News