Friday, April 19, 2024
Homeಸುದ್ದಿರಾಜ್ಯಅಂಡರ್ ವಾಟರ್ನಲ್ಲಿ ಚಂದನ್-ನಿವೇದಿತಾ ಲಿಪ್ಲಾಕ್ : 'ಶೆಟ್ರು ಚಿಪ್ ಒಳಗಿನ ಮುತ್ತು ತೆಗಿತ್ತಿದ್ದಾರೆ' ಅಂದ ಅಭಿಮಾನಿ

ಅಂಡರ್ ವಾಟರ್ನಲ್ಲಿ ಚಂದನ್-ನಿವೇದಿತಾ ಲಿಪ್ಲಾಕ್ : ‘ಶೆಟ್ರು ಚಿಪ್ ಒಳಗಿನ ಮುತ್ತು ತೆಗಿತ್ತಿದ್ದಾರೆ’ ಅಂದ ಅಭಿಮಾನಿ

ಕನ್ನಡದ ಗಾಯಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹಾಲಿಡೇ ಮೂಡ್ನಲ್ಲಿದ್ದಾರೆ. ಸದ್ಯ ಬಿಡುವಿನ ವೇಳೆ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಇಬ್ಬರು ಸ್ವಿಮ್ಮಿಂಗ್ ಪೂಲ್ಗೆ ಇಳಿದು ರೊಮ್ಯಾನ್ಸ್ ಮಾಡುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಅಂಡರ್ ವಾಟರ್ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಲಿಪ್ಲಾಕ್ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅನೇಕರು ಈ ವಿಡಿಯೋ ಕಂಡು ನಾನಾ ರೀತಿಯ ಕಾಮೆಂಟ್ ಮಾಡುತ್ತಿದ್ದಾರೆ.

ಅದರಲೊಬ್ಬ ಖಾಸಗಿ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ತೋರಿಸುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರೆ, ಮತ್ತೊಬ್ಬ ಶೆಟ್ರು ಚಿಪ್ ಒಳಗಿನ ಮುತ್ತು ಹೊರಗೆ ತೆಗಿತಾ ಇದ್ದಾರೆ ಎಂದು ಕಾಮೆಂಟ್ ಮಾಡಿದ್ದಾನೆ. ಆದರೆ ಈ ಚಂದನ್ ಮತ್ತು ನಿವೇದಿತಾ ಅವರ ಅಂಡರ್ ವಾಟರ್ ಲಿಪ್ಲಾಕ್ ವಿಡಿಯೋ 42,700ಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News