Monday, May 20, 2024
Homeಸುದ್ದಿಕಾಪು: ಬಿಜೆಪಿ - ಸುರೇಶ್ ಗುರ್ಮೆ - 29785 (ಮುನ್ನಡೆ), ಕಾಂಗ್ರೆಸ್ - ವಿನಯ ಕುಮಾರ್...

ಕಾಪು: ಬಿಜೆಪಿ – ಸುರೇಶ್ ಗುರ್ಮೆ – 29785 (ಮುನ್ನಡೆ), ಕಾಂಗ್ರೆಸ್ – ವಿನಯ ಕುಮಾರ್ ಸೊರಕೆ – 23282 (ಹಿನ್ನಡೆ)

ಉಡುಪಿ, ಮೇ 13: ಉಡುಪಿ ಜಿಲ್ಲೆಯಲ್ಲಿ ಉಡುಪಿ, ಕಾಪು, ಬೈಂದೂರು, ಕಾರ್ಕಳ, ಕುಂದಾಪುರ 5 ವಿಧಾನಸಭಾ ಕ್ಷೇತ್ರಗಳಿದ್ದು, ಸದ್ಯ ಮತ ಎಣಿಕೆ ನಡೆಯುತ್ತಿದೆ

ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಎಷ್ಟು ಮತಗಳನ್ನು ಗಳಿಸಿದ್ದಾರೆ, ಯಾರು ಮುನ್ನಡೆಯಲ್ಲಿದ್ದಾರೆ ಎಂಬ ವಿವರ ಇಲ್ಲಿದೆ:

ಉಡುಪಿ:

ಬಿಜೆಪಿ – ಯಶ್ ಪಾಲ್ ಸುವರ್ಣ – 5360 (ಮುನ್ನಡೆ)

ಕಾಂಗ್ರೆಸ್ – ಪ್ರಸಾದ್ ಕಾಂಚನ್ – 4666

ಕಾಪು:

ಬಿಜೆಪಿ – ಸುರೇಶ್ ಗುರ್ಮೆ – 29785 (ಮುನ್ನಡೆ)

ಕಾಂಗ್ರೆಸ್ – ವಿನಯ ಕುಮಾರ್ ಸೊರಕೆ – 23282

ಕಾರ್ಕಳ:

ಬಿಜೆಪಿ – ಸುನೀಲ್ ಕುಮಾರ್ – 39886 (ಮುನ್ನಡೆ)

ಕಾಂಗ್ರೆಸ್ – ಉದಯ್ ಕುಮಾರ್ ಶೆಟ್ಟಿ – 37895

ಪಕ್ಷೇತರ – ಪ್ರಮೋದ್ ಮುತಾಲಿಕ್ – 2432

ಕುಂದಾಪುರ:

ಬಿಜೆಪಿ – ಕಿರಣ್ ಕುಮಾರ್ ಕೋಡ್ಗಿ – 5970 (ಮುನ್ನಡೆ)

ಕಾಂಗ್ರೆಸ್ – ದಿನೇಶ್ ಹೆಗ್ಡೆ – 3418

ಬೈಂದೂರು:

ಬಿಜೆಪಿ – ಗುರುರಾಜ್ ಶೆಟ್ಟಿ ಗಂಟಿಹೊಳೆ – 3696

ಕಾಂಗ್ರೆಸ್ – ಗೋಪಾಲ ಪೂಜಾರಿ – 5643 (ಮುನ್ನಡೆ)

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News