Wednesday, April 17, 2024
Homeಸುದ್ದಿಸೇನಾ ಇತಿಹಾಸದಲ್ಲೇ ಮೊದಲ ಬಾರಿ ಐವರು ಮಹಿಳಾ ಸೇನಾಧಿಕಾರಿಗಳು ಫಿರಂಗಿದಳಕ್ಕೆ ನಿಯೋಜನೆ

ಸೇನಾ ಇತಿಹಾಸದಲ್ಲೇ ಮೊದಲ ಬಾರಿ ಐವರು ಮಹಿಳಾ ಸೇನಾಧಿಕಾರಿಗಳು ಫಿರಂಗಿದಳಕ್ಕೆ ನಿಯೋಜನೆ

ನವದೆಹಲಿ, ಏ.30: ಭಾರತದ ಸೇನಾ ಇತಿಹಾಸದಲ್ಲೇ ಮೊದಲ ಬಾರಿಗೆ ಐವರು ಮಹಿಳಾ ಸೇನಾಧಿಕಾರಿಗಳನ್ನು ತನ್ನ ಫಿರಂಗಿದಳಕ್ಕೆ ನಿಯೋಜಿಸಿದೆ.

ಲೆ.ಮೇಹಕ್ ಸೈನಿ, ಲೆ. ಸಾಕ್ಷಿ ದುಬೆ, ಲೆ. ಆದಿತಿ ಯಾದವ್ ಹಾಗೂ ಲೆ. ಪಿಯೂಸ್ ಮುದ್ಗಿಲ್ ಫಿರಂಗಿದಳಕ್ಕೆ ಸೇರ್ಪಡೆಗೊಂಡ ಮಹಿಳಾ ಸೇನಾಧಿಕಾರಿಗಳಾಗಿದ್ದಾರೆ.

ಈ ಐವರು ಮಹಿಳಾ ಸೇನಾಧಿಕಾರಿಗಳ ಪೈಕಿ ಮೂವರನ್ನು ಚೀನಾದ ಜೊತೆಗಿನ ಗಡಿರೇಖೆಯುದ್ದಕ್ಕೂ ಇರುವ ಸೇನಾಘಟಕಗಳಲ್ಲಿ ನಿಯೋಜನೆಗೊಳಿಸಲಾಗಿದ್ದು, ಇನ್ನಿಬ್ಬರು ಪಾಕಿಸ್ತಾನ ಜೊತೆಗಿನ ಗಡಿಮುಂಚೂಣಿಯಲ್ಲಿರುವ ಸವಾಲುದಾಯಕ ಸ್ಥಳಗಳಲ್ಲಿ ನಿಯುಕ್ತಿಗೊಂಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News