Friday, March 29, 2024
Homeಸುದ್ದಿಮೂಡುಬಿದಿರೆ: ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಆತ್ಮಹತ್ಯೆ..!!

ಮೂಡುಬಿದಿರೆ: ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ಆತ್ಮಹತ್ಯೆ..!!

ಮೂಡುಬಿದಿರೆ, ಏ.18: ಪುತ್ತಿಗೆ ಗ್ರಾಮ ಪಂಚಾಯತ್‌ ಮಾಜಿ ಸದಸ್ಯ, ಬ್ಲಾಕ್‌ ಕಾಂಗ್ರೆಸ್‌ ಉಪಾಧ್ಯಕ್ಷ ರಾಘು ಕೋಟ್ಯಾನ್‌ ಸಂಪಿಗೆ ಅವರು ಸೋಮವಾರ ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರು ಪತ್ನಿ, ಪುತ್ರಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ. ತನ್ನ ಮನೆ ಹಿಂಬದಿಯ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಅವರು, ಕೆಲವು ಸಮಯಗಳಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದರೆಂದು ತಿಳಿದುಬಂದಿದೆ.

ಸಣ್ಣ ಮಟ್ಟಿನ ಗುತ್ತಿಗೆದಾರರಾಗಿ, ಸಮಾಜಮುಖೀ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News