Tuesday, June 18, 2024
Homeಸುದ್ದಿಕರಾವಳಿಕಾರ್ಕಳ : ಅಣೆಕಟ್ಟಿಗೆ ಡಿಕ್ಕಿ ಹೊಡೆದ ಲಾರಿ : ಸಂಪೂರ್ಣ ಜಖಂ..!!!

ಕಾರ್ಕಳ : ಅಣೆಕಟ್ಟಿಗೆ ಡಿಕ್ಕಿ ಹೊಡೆದ ಲಾರಿ : ಸಂಪೂರ್ಣ ಜಖಂ..!!!

ಕಾರ್ಕಳ, ಏ.12: ಚಲಿಸುತ್ತಿದ್ದ ಲಾರಿಯೊಂದು ಜಖಂ ಆದ ದುರ್ಘಟನೆ ಕಾರ್ಕಳ ಮೀಯಾರು ರಸ್ತೆಯಲ್ಲಿ ನಡೆದಿದೆ.

ಮುಂಭಾಗದಿಂದ ಬರುತ್ತಿದ್ದ ವಾಹನವೊಂದರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಲಾರಿಯು ಅಣೆಕಟ್ಟಿಗೆ ಡಿಕ್ಕಿ ಹೊಡೆದಿರುವ ಪರಿಣಾಮವಾಗಿ ಈ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News