Tuesday, July 23, 2024
Homeಸುದ್ದಿರಾಜ್ಯಸಾನ್ಯಾ ಮನೆಗೆ ಬಂದ ರೂಪೇಶ್ ಶೆಟ್ಟಿ ; ಮದುವೆ ಮಾತುಕತೆ ಮುಕ್ತಾಯ ಎಂದ ಫ್ಯಾನ್ಸ್..!!

ಸಾನ್ಯಾ ಮನೆಗೆ ಬಂದ ರೂಪೇಶ್ ಶೆಟ್ಟಿ ; ಮದುವೆ ಮಾತುಕತೆ ಮುಕ್ತಾಯ ಎಂದ ಫ್ಯಾನ್ಸ್..!!

ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ, ನಟಿ ಸಾನ್ಯ ಅಯ್ಯರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಹುದಿನಗಳ ಬಳಿಕ ಸಾನ್ಯ ಮನೆಗೆ ರೂಪೇಶ್ ಶೆಟ್ಟಿ ಭೇಟಿ ನೀಡಿದ್ದಾರೆ. ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.

ಬಿಗ್ ಬಾಸ್‌ನಲ್ಲಿ ಪರಿಚಿತರಾದ ಈ ಜೋಡಿ, ಶೋ ಮುಗಿದ ಮೇಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಒಬ್ಬರ ಕೆಲಸಕ್ಕೆ ಮತ್ತೊಬ್ಬರು ಸಾಥ್ ನೀಡುತ್ತಾರೆ. ಸಿನಿಮಾಗಳಿಗೆ ಬೆಂಬಲಿಸುತ್ತಾರೆ.

ಸಾನ್ಯ ಮನೆಗೆ ರೂಪೇಶ್ ಶೆಟ್ಟಿ ಭೇಟಿ ಕೊಟ್ಟು ಕೆಲ ಸಮಯ ಕಳೆದಿದ್ದಾರೆ. ಸಾನ್ಯ ತಾಯಿ ಮತ್ತು ಕುಟುಂಬದವರನ್ನು ಮೀಟ್ ಮಾಡಿದ್ದಾರೆ. ಈ ಫೋಟೋ ವೈರಲ್ ಆಗ್ತಿದ್ದಂತೆ ಮದುವೆ ಮಾತುಕತೆ ನಾ ಎಂದು ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ ಮಾಡಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News