Sunday, May 26, 2024
Homeಸುದ್ದಿಕರಾವಳಿಶಿರ್ವ: ಮಾಣಿಬೆಟ್ಟುವಿನಲ್ಲಿ ಕಿಡಿಗೇಡಿಗಳಿಂದ ಕಾಂಗ್ರೆಸ್ ಬ್ಯಾನರ್ ಗೆ ಹಾನಿ : ಸೂಕ್ತ ಕ್ರಮಕ್ಕೆ ಆಗ್ರಹ

ಶಿರ್ವ: ಮಾಣಿಬೆಟ್ಟುವಿನಲ್ಲಿ ಕಿಡಿಗೇಡಿಗಳಿಂದ ಕಾಂಗ್ರೆಸ್ ಬ್ಯಾನರ್ ಗೆ ಹಾನಿ : ಸೂಕ್ತ ಕ್ರಮಕ್ಕೆ ಆಗ್ರಹ

ಕಿಡಿಗೇಡಿಗಳು ಕಾಂಗ್ರೆಸ್ ನ ಬ್ಯಾನರ್ ಹರಿದ ಘಟನೆ ಶಿರ್ವ ಮಣಿಬೆಟ್ಟು ಬಳಿ ನಡೆದಿದೆ.

ಶಿರ್ವ ಮಾಣಿಬೆಟ್ಟುವಿನಲ್ಲಿ ‘ಕಾಪುವಿಗಾಗಿ ಕಾಂಗ್ರೆಸ್’ ಎಂದು ಬರೆದು ಕಾಂಗ್ರೆಸ್ ನ ಮುಂಬರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಹಾಕಲಾಗಿದ್ದ ಬ್ಯಾನರ್ ಅನ್ನು ಯಾರೋ ಕಿಡಿಗೇಡಿಗಳು ಹರಿದು ಹಾಕಿದ್ದಾರೆ.ಬ್ಯಾನರ್ ಹರಿಯುವ ಮೂಲಕ ದುಷ್ಕೃತ್ಯವೆಸಗಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರು, ಪ್ರಮುಖರು ಆಗ್ರಹಿಸಿದ್ದಾರೆ.

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News