Thursday, March 28, 2024
Homeಸುದ್ದಿಕರಾವಳಿ(ಮಾ.7) ಶಿರ್ವ : ಜತ್ರಬೆಟ್ಟು ಆದಿ ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮತ್ತು...

(ಮಾ.7) ಶಿರ್ವ : ಜತ್ರಬೆಟ್ಟು ಆದಿ ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮತ್ತು ಮಹಾ ಅನ್ನಸಂತರ್ಪಣೆ

ಉಡುಪಿ: ಜಿಲ್ಲೆಯ ಇತಿಹಾಸ ಪ್ರಸಿದ್ಧ ಆದಿ ಶ್ರೀ ಧರ್ಮ ಜಾರಂದಾಯ ದೈವಸ್ಥಾನ ಜತ್ರಬೆಟ್ಟು ಶಿರ್ವದಲ್ಲಿ ವಾರ್ಷಿಕ ನೇಮೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ಮಾ.7 ರಂದು ನಡೆಯಲಿದೆ.

ಮಾ.7 ರಂದು ಬೆಳಿಗ್ಗೆ ನವಕಲಶ ಪ್ರಧಾನ ಹೋಮ ನಡೆಯಲಿದೆ. 11 ಗಂಟೆಗೆ ಭಂಡಾರ ಇಳಿಯುವುದು, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9.30 ರಿಂದ ನೇಮೋತ್ಸವ ಜರುಗಲಿದೆ.

ಮಾ.11 ರಂದು ಭಜನಾ ಮಂಗಲೋತ್ಸವ ನಡೆಯಲಿದೆ..

RELATED ARTICLES
- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News