Thursday, February 29, 2024
Homeಸುದ್ದಿಕರಾವಳಿಉಡುಪಿ, ದಕ್ಷಿಣ‌ ಕನ್ನಡ ಜಿಲ್ಲೆಗಳಲ್ಲಿ‌ ಗುಡುಗು ಸಹಿತ ಮಳೆ!

ಉಡುಪಿ, ದಕ್ಷಿಣ‌ ಕನ್ನಡ ಜಿಲ್ಲೆಗಳಲ್ಲಿ‌ ಗುಡುಗು ಸಹಿತ ಮಳೆ!

ಉಡುಪಿ‌ ನ26: ಕರಾವಳಿ‌ ಜಿಲ್ಲೆಗಳಲ್ಲಿ ನಿರಂತರವಾಗಿ ರಾತ್ರಿ ಮಳೆಯಾಗುತ್ತಿದ್ದು ಇಂದೂ ಕೂಡಾ ಮಳೆರಾಯನ‌ ಅಬ್ಬರ ಜೋರಾಗಿಯೇ ಇದೆ.

ಜಿಲ್ಲೆಯಾದ್ಯಂತ ಗುಡುಗು‌ ಸಹಿತ ಮಳೆಯಾಗುತ್ತಿದ್ದು‌ ರಾತ್ರಿಯಲ್ಲಿ‌ ಹಮ್ಮಿಕೊಳ್ಳಲಾದ ಎಲ್ಲಾ ಶುಭಕಾರ್ಯಗಳು‌ ನೀರುಪಾಲಾಗುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Contribute to BARAVANIGE NEWS

Most Popular

Recent Comments

Translate »

You cannot copy content from Baravanige News